India bans 43 Chinese apps
The Union electronics and information technology ministry on Tuesday banned another 43 Chinese mobile application including popular online shopping app AliExpress, video sharing app Snack Video, and business card reader CamCard. This is the third such move by the Indian government. The apps were banned under Section 69A of the IT Act. This action was […]
Gig workers pay recovers
Independent professional consultants or high-skilled gig workers salary in India is coming back to the pre-covid-19 levels, after dropping between 20% to 25% post the nationwide lockdown, a fresh survey released on Tuesday said. A changing work culture, the current economic environment, the growing preference of employers to attract independent and high-skilled consultants in varied […]
India announces 100 projects worth $80 mn in Afghanistan
India has signed an agreement with Afghanistan for the construction of the Shahtoot Dam, which will provide safe drinking water to two million residents of Kabul city, the Indian government said on Tuesday. Indian foreign minister S. Jaishankar, who joined the two-day event, 2020 Afghanistan Conference, organized in Geneva, via video link, said India will […]
Greenko buys NECs US battery arm?
Greenko Energy Holdings has emerged as the preferred buyer for Massachusetts based NEC Energy Solutions in a deal valued at around $300 million, said sources. NEC Energy holds the intellectual property rights for megawatt-scale lithium-ion batteries. The development assumes significance and comes in the backdrop of India’ production-linked incentives (PLI) package worth up to around […]
ಬ್ಯಾಡಗಿ-ಗುಂಟೂರು ಮೆಣಸಿನಕಾಯಿ ಬೆಲೆ ಏರಿಕೆ
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ನ.23ರಂದು 32,779 ಚೀಲ ಮೆಣಸಿನಕಾಯಿ ಆವಕವಾಗಿದ್ದು, ಬ್ಯಾಡಗಿ ಕಡ್ಡಿ ಹಾಗೂ ಗುಂಟೂರ ತಳಿ ಮೆಣಸಿನಕಾಯಿ ದರ ಏರಿಕೆಯಾಗಿದೆ. ದೀಪಾವಳಿ ಬಳಿಕ ಆವಕದಲ್ಲಿ ತುಸು ಚೇತರಿಕೆ ಕಂಡಿದೆ. ಬ್ಯಾಡಗಿ ಕಡ್ಡಿ ಗರಿಷ್ಠ ಪ್ರತಿ ಕ್ವಿಂಟಲ್‌ಗೆ 3 ಸಾವಿರ ರೂ. ಏರಿಕೆಯಾಗಿದ್ದರೆ, ಖಾರದ ಅಂಶ ಹೆಚ್ಚಿರುವ ಗುಂಟೂರು ತಳಿ 13 ಸಾವಿರ ರೂ. ತಲುಪಿದೆ. ಖಾರ ಕಡಿಮೆ ಇರುವ ಕಡ್ಡಿ ಹಾಗೂ ಡಬ್ಬಿ ಮೆಣಸಿನಕಾಯಿ ಪುಡಿಯೊಂದಿಗೆ ಇದನ್ನು ಬೆರೆಸಲಾಗುತ್ತಿದ್ದು ಇದರಿಂದ ಮೆಣಸಿನಕಾಯಿ ಬೆಲೆ ಏರಿಕೆಯಾದೆ. Courtesyg: Google […]
ನಿವಾರ್ ಚಂಡಮಾರುತ ಕುಸಿತದಿಂದ ರಾಜ್ಯದಲ್ಲಿ 2 ದಿನ ಭಾರಿ ಮಳೆ
ಬಂಗಾಳ ಉಪಸಾಗರದ ನೈರುತ್ಯ ಭಾಗದಲ್ಲಿ ವಾಯುಭಾರ ಕುಸಿತದಿಂದ ತಮಿಳುನಾಡು ಕರಾವಳಿಗೆ ನಿವಾರ್ ಚಂಡಮಾರುತ ಅಪ್ಪಳಿಸಲಿದೆ. ಪರಿಣಾಮ ರಾಜ್ಯದಲ್ಲಿ ನಂ.೨೫ರಿAದ ೨೭ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ತಿಳಿಸಿದರು. ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಚಂಡಮಾರುತ ಪ್ರಭಾವ ಬೀರುವ ಸಾಧ್ಯತೆ ಇದೆ. ನ.೨೫ರಂದು ಪುದುಚೇರಿ ಹಾಗೂ ತಮಿಳುನಾಡು ಕರಾವಳಿಗಳಿಗೆ ಚಂಡಮಾರುತ ಅಪ್ಪಳಿಸಲಿದೆ. ಪರಿಣಾಮ ರಾಜ್ಯದಲ್ಲೂ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ, […]
ಸಿಗಂದೂರು ಅರಣ್ಯ ಪ್ರದೇಶ ಅತಿಕ್ರಮಣ
ಶಿವಮೊಗ್ಗ ಜಿಲ್ಲೆಯ ಸಿಗಂದೂರಿನಲ್ಲಿ ಚೌಡೇಶ್ವರಿ ದೇವಾಲಯದ ಹೆಸರಿನಲ್ಲಿ ಅರಣ್ಯ ಜಮೀನು ಅತಿಕ್ರಮಣ ಆರೋಪಕ್ಕೆ ಸಂಬಂಧಿಸಿದಂತೆ ಸ್ಥಳೀಯ ತಹಶೀಲ್ದಾರರು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಚೌಡೇಶ್ವರಿ ದೇವಸ್ಥಾನದ ಹೆಸರಿನಲ್ಲಿ ಅರಣ್ಯ ಜಮೀನು ಒತ್ತುವರಿ ನಡೆದಿದೆ ಮತ್ತು ದೇವಸ್ಥಾನದ ಟ್ರಸ್ಟ್ನಲ್ಲಿ ಆರ್ಥಿಕ ಅವ್ಯವಹಾರಗಳು ನಡೆಯುತ್ತಿವೆ ಎಂದು ಆರೋಪಿಸಿ ಸಾಗರ ತಾಲ್ಲೂಕಿನ ತುಮರಿ ನಿವಾಸಿ ಕೆ.ಎಸ್. ಲಕ್ಷ್ಮೀನಾರಾಯಣ ಮತ್ತು ಇತರ ಇಬ್ಬರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನ.೨೩ರಂದು ಮುಖ್ಯ ನ್ಯಾಯಮೂರ್ತಿಯಾದ […]
ಚಂದ್ರನ ಮೇಲ್ಮೈಯಿಂದ ಕಲ್ಲು ತರಲು ಸಿದ್ಧವಾದ ಚೀನಾ
ಚಂದ್ರನ ಮೇಲ್ಮೈಯಿಂದ ಕಲ್ಲುಗಳನ್ನು ತರಲು ಮಾನವರಹಿತ ನೌಕೆಯೊಂದನ್ನು ಚೀನಾ ನ.25ರಂದು ಉಡಾವಣೆಗೊಳಿಸಲಿದೆ. ಕಳೆದ ನಾಲ್ಕು ದಶಕಗಳ ಬಳಿಕ ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ತರುವ ಮೊದಲ ಯೋಜನೆ ಇದಾಗಿದೆ. 2022ರೊಳಗಾಗಿ ಬಾಹ್ಯಾಕಾಶ ಕೇಂದ್ರವನ್ನು ನಿರ್ಮಿಸುವ ಗುರಿ ಹೊಂದಿರುವ ಚೀನಾ ಮಾನವಸಹಿತ ಚಂದ್ರಯಾನದ ಯೋಜನೆಯನ್ನೂ ಹಾಕಿಕೊಂಡಿದೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚುಮಾಡಿದೆ. ಚಂದ್ರನ ಮೇಲ್ಮೈಯಲ್ಲಿರುವ ಜ್ವಾಲಾಮುಖಿಯ ಚಟುವಟಿಕೆ, ಚಂದ್ರನ ರಚನೆಯನ್ನು ಅಧ್ಯಯನ ನಡೆಸುವ ಉದ್ದೇಶದಿಂದ ಮೇಲ್ಮೈಯಲ್ಲಿರುವ ಕಲ್ಲುಗಳು, ಮಣ್ಣನ್ನು(ಎರಡು ಕೆ.ಜಿ) ಚಾಂಗ್‌ಇ–5 ಪ್ರೊಬ್ ಹೊತ್ತು ತರಲಿದೆ. ಮಂಗಳವಾರ ಬೆಳಿಗ್ಗೆ ಸ್ಥಳೀಯ […]
ಕಂಪನಿಗಳಿಂದ ಬ್ಯಾಂಕ್ ಎಸ್‌ಆ್ಯಂಡ್‌ಪಿ ಅನುಮಾನ
ಕಳೆದ ಕೆಲವು ವರ್ಷಗಳಲ್ಲಿ ಕಾರ್ಪೊರೇಟ್ ಕಂಪನಿಗಳು ಸಾಲ ಮರುಪಾವತಿ ಮಾಡದಿರುವ ಪ್ರಮಾಣ ಹೆಚ್ಚಿರುವುದು ಹಾಗೂ ಕಾರ್ಪೊರೇಟ್ ಆಡಳಿತವು ಭಾರತದಲ್ಲಿ ಚೆನ್ನಾಗಿ ಇಲ್ಲದಿರುವ ಕಾರಣ, ಬ್ಯಾಂಕ್‌ಗಳ ಮಾಲೀಕತ್ವ ಹೊಂದಲು ಕಾರ್ಪೊರೇಟ್ ಕಂಪನಿಗಳಿಗೆ ಅವಕಾಶ ಕಲ್ಪಿಸುವುದರ ಬಗ್ಗೆ ಎಸ್‌ಆ್ಯಂಡ್‌ಪಿ ರೇಟಿಂಗ್ಸ್ ಸಂಸ್ಥೆ ಪ್ರಶ್ನೆಗಳನ್ನು ಎತ್ತಿದೆ. ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಬ್ಯಾಂಕುಗಳ ಪ್ರವರ್ತಕರಾಗಲು ಅವಕಾಶ ಕಲ್ಪಿಸಬಹುದು, ಪ್ರವರ್ತಕರ ಷೇರು ಪಾಲಿಗೆ ಇರುವ ಮಿತಿಯನ್ನು ಈಗಿನ ಶೇ.೧೫ರಷ್ಟರಿಂದ, ಶೇ.೨೬ರಷ್ಟಕ್ಕೆ ಹೆಚ್ಚಿಸಲು ಅವಕಾಶ ಕೊಡಬಹುದು ಎಂದು ಆರ್‌ಬಿಐನ ಆಂತರಿಕ ಸಮಿತಿಯೊಂದು ಹಿಂದಿನ ವಾರ ಪ್ರಸ್ತಾವ […]