35% of work under scheme meant for migrant workers to MGNREGA
Much of the Rs 10,000-crore extra allocation for the Garib Kalyan Rojgar Abhiyan (GKRA), an employment scheme for migrants thrown adrift by the sudden lockdown in March, will be spent on works done through the flagship Mahatma Gandhi National Rural Employment Guarantee Act (MGNREGA) and rural housing project. The Central government announced the additional allotment […]
Skills mission plans bigger role for district administrations
India’s skills mission is set to shift from a top-down to a bottom-up approach, with district administrations getting more responsibilities, including the power to assess demand for jobs linked to training programmes for the youth. The ministry of skills development and entrepreneurship (MSDE) has written to district administrations to get ready for a bigger role […]
Growth in tractor sales likely to continue next Year
The robust growth momentum recorded by the tractor industry this year is expected to sustain growth during the next fiscal as well, top executives from leading tractor and farm equipment manufacturers told Mint. The sustained growth in tractor demand for another year is seen on strong fundamentals such as robust kharif sowing now leading up […]
Coal India to Invest 5,650 cr to Set up Solar Projects
Coal India Ltd, the world’s largest coal miner, said on Monday it would invest ₹5,650 crore ($763 million) by March 2024 to build 14 solar projects to help power its mining operations and cut costs. The state-run company will fund nearly two-thirds of its plan to construct rooftop and ground-mounted solar power projects with a capacity […]
AstraZeneca Vaccine Results a Shot in the Arm for India
AstraZeneca and Oxford University on Monday said their Covid-19 vaccine was up to 90% effective, brightening prospects of the much-awaited shot being available in India in the next few months. Serum Institute, AstraZeneca’s strategic manufacturing partner for the jab in India, said efficacy data from the Indian trials will be released in a month and […]
ಕೋವಿಡ್ ಪರಿಣಾಮ ಐ.ಟಿ ಕ್ಷೇತ್ರದಲ್ಲಿ ಶೇ.8ರಷ್ಟು ಇಳಿಕೆ
ಕೋವಿಡ್–೧೯ ಸಾಂಕ್ರಾಮಿಕದಿಂದಾಗಿ ಭಾರತದಲ್ಲಿ ಮಾಹಿತಿ ತಂತ್ರಜ್ಞಾನದ(ಐ.ಟಿ.) ಮೇಲೆ ಮಾಡುವ ವೆಚ್ಚವು 2020ರಲ್ಲಿ ಶೇ.8.4ರಷ್ಟು ಇಳಿಕೆ ಇಳಿಕೆ ಆಗಲಿದ್ದು, 5.86 ಲಕ್ಷ ಕೋಟಿ ರೂಪಾಯಿಗಳಷ್ಟಾಗುವ ನಿರೀಕ್ಷೆ ಮಾಡಲಾಗಿದೆ ಎಂದು ಸಂಶೋಧನಾ ಸಂಸ್ಥೆ ಗಾರ್ಟ್ನರ್ ಹೇಳಿದೆ. ಕೋವಿಡ್–೧೯ ಸಾಂಕ್ರಾಮಿಕದಿಂದಾಗಿ 2020ರಲ್ಲಿ ಭಾರತದ ಉದ್ಯಮದಲ್ಲಿ ಆಗಬೇಕಿದ್ದ ಡಿಜಿಟಲೀಕರಣಕ್ಕೆ ಅಡ್ಡಿ ಉಂಟಾಗಿದೆ. ಮಾರುಕಟ್ಟೆಯಲ್ಲಿನ ಅನಿಶ್ಚಿತ ಸ್ಥಿತಿ ಮತ್ತು ನಗದು ಹರಿವು ಕಡಿಮೆ ಆಗಿರುವುದರಿಂದ ಡಿಜಿಟಲ್ ಯೋಜನೆಗಳ ಪ್ರಕ್ರಿಯೆಗೆ ತಡೆಯುಂಟಾಗಿದೆ ಎಂದು ಗಾರ್ಟ್ನರ್ ರಿಸರ್ಚ್ನ ಉಪಾಧ್ಯಕ್ಷ ಅರೂಪ್ ರಾಯ್ ಹೇಳಿದ್ದಾರೆ. ಸಾಂಕ್ರಾಮಿಕ ಸೃಷ್ಟಿಸಿದ ಈ […]
ಇ– ಸಂಜೀವಿನಿ ಮೂಲಕ 8 ಲಕ್ಷ ಜನರಿಗೆ ಆರೋಗ್ಯ ಸೇವೆ
ಆರೋಗ್ಯ ಸಚಿವಾಲಯ ಆರಂಭಿಸಿರುವ ಇ–ಸಂಜೀವಿನಿ ಯೋಜನೆ ಮೂಲಕ ಒಟ್ಟು ಎಂಟು ಲಕ್ಷ ಮಂದಿ ಮನೆಯಲ್ಲೇ ಕುಳಿತು ವೈದ್ಯರಿಂದ ಆರೋಗ್ಯ ಸೇವೆ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ. ತಮಿಳುನಾಡು ರಾಜ್ಯವೊಂದರಲ್ಲೇ 2,59,904 ಮಂದಿ ಇ–ಸಂಜೀವಿನಿ ಒಪಿಡಿ ಆ್ಯಪ್ ಮೂಲಕ ಆರೋಗ್ಯ ಸೇವೆ ಪಡೆದುಕೊಂಡಿದ್ದಾರೆ. ಉತ್ತರ ಪ್ರದೇಶ-2,19,175, ಎರಡನೇ ಸ್ಥಾನದಲ್ಲಿದೆ. ಕೇರಳ-58,000, ಹಿಮಾಚಲ ಪ್ರದೇಶ-46,647, ಮಧ್ಯ ಪ್ರದೇಶ-43,045, ಗುಜರಾತ್ -41,765, ಆಂಧ್ರ ಪ್ರದೇಶ -35,217, ಉತ್ತರಾಖಂಡ-26,819, ಕರ್ನಾಟಕ -23,008, ಮತ್ತು ಮಹಾರಾಷ್ಟ್ರದ -9,741 ಮಂದಿ ಈ ಸೇವೆ […]
ಬ್ಯಾಂಕ್ ಪ್ರವರ್ತಕರ ಷೇರು ಹೆಚ್ಚಳ ಪ್ರಸ್ತಾವ
ದೇಶದ ಖಾಸಗಿ ಬ್ಯಾಂಕ್‌ಗಳಲ್ಲಿ ಪ್ರವರ್ತಕರು ಗರಿಷ್ಠ ಶೇ.೨೬ರಷ್ಟರ ವರೆಗೆ ಷೇರುಗಳನ್ನು ಹೊಂದಲು ಅವಕಾಶ ಕೊಡಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ(ಆರ್‌ಬಿಐ) ಆಂತರಿಕ ಕಾರ್ಯಕಾರಿ ಸಮಿತಿಯೊಂದು ಪ್ರಸ್ತಾವ ಸಲ್ಲಿಸಿದೆ. ಈಗಿರುವ ನಿಯಮಗಳ ಅನ್ವಯ ಖಾಸಗಿ ಬ್ಯಾಂಕ್‌ಗಳಲ್ಲಿ ಪ್ರವರ್ತಕರು ಶೇ.೧೫ರಷ್ಟಕ್ಕಿಂತ ಹೆಚ್ಚು ಷೇರು ಹೊಂದುವಂತೆ ಇಲ್ಲ. ಈಗಿರುವ ಶೇ.೧೫ರ ಮಿತಿಯನ್ನು ಮುಂದಿನ ಹದಿನೈದು ವರ್ಷಗಳ ಅವಧಿಯಲ್ಲಿ ಶೇ.೨೬ರಷ್ಟಕ್ಕೆ ಹೆಚ್ಚಿಸಬಹುದು ಎಂದು ಸಮಿತಿಯು ಅಭಿಪ್ರಾಯ ವ್ಯಕ್ತಪಡಿಸಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ಸೂಕ್ತ ತಿದ್ದುಪಡಿಗಳನ್ನು ತಂದ ನಂತರ, ದೊಡ್ಡ ಕಾರ್ಪೊರೇಟ್ ಕಂಪನಿಗಳು ಖಾಸಗಿ […]
ರಿಲಯನ್ಸ್–ಫ್ಯೂಚರ್‌ಗೆ ಸಿಸಿಐ ಅನುಮತಿ
ಫ್ಯೂಚರ್ ಸಮೂಹದ ರಿಟೇಲ್ ಮತ್ತು ಸಗಟು, ಗೋದಾಮು ಹಾಗೂ ಸರಕು ಸಾಗಣೆ ವಹಿವಾಟುಗಳ ಖರೀದಿಗೆ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಮಂಡಿಸಿರುವ ಪ್ರಸ್ತಾವನೆಗೆ ಭಾರತೀಯ ಸ್ಪರ್ಧಾ ಆಯೋಗ ಒಪ್ಪಿಗೆ ನೀಡಿದೆ. ೨೪,೭೧೩ ಕೋಟಿ ರೂ. ಮೊತ್ತದ ಖರೀದಿ ಘೋಷಣೆಯು ಆಗಸ್ಟ್ನಲ್ಲಿ ಹೊರಬಿದ್ದಿದೆ. ಈ ಖರೀದಿಯ ನಂತರ ರಿಲಯನ್ಸ್ ಸಮೂಹದ ರಿಟೇಲ್ ವಹಿವಾಟುಗಳಿಗೆ ಹೆಚ್ಚಿನ ಬಲ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಫ್ಯೂಚರ್ ಸಮೂಹ ಮತ್ತು ರಿಲಯನ್ಸ್ ನಡುವಣ ಈ ಒಪ್ಪಂದವನ್ನು ಅಮೆಜಾನ್ ವಿರೋಧಿಸಿದೆ. ಅಮೆಜಾನ್ ಕಂಪನಿಯು ಫ್ಯೂಚರ್ ಸಮೂಹದ […]