ಲಂಟಾನವಿಲ್ಲದ ಕಾಡು ಇಲ್ಲ
ಲಂಟಾನ ಎಂಬ ಸಾವಿಲ್ಲದ ಸಸ್ಯದಿಂದ ಕರುನಾಡ ಕಾನನಕ್ಕೆ ಕಂಟಕ. ಲಂಟಾನ ಇಲ್ಲದ ಕಾಡನ್ನು ಹುಡುಕುವುದು ಬುದ್ಧ ಗುರು ಹೇಳಿದ, ಸಾವಿಲ್ಲದ ಮನೆಯಯಿಂದ ಸಾಸಿವೆ ತಂದಂತೆ ಆಗಿದೆ. ಲಂಟಾನವನ್ನು ಪೀಠೋಪಕರಣ ಮಾಡುವ ಪ್ರಯತ್ನಕ್ಕೆ ಇಂಬು ನೀಡಿದರೆ, ಗಿರಿಜನರ ಜೀವನೋಪಾಯಲ್ಲದೆ ಕಳೆಯ ನಿವಾರಣೆಯೂ ಆಗಲಿದೆ. -15 July 2017
ಆನೆ ನಡೆದದ್ದೇ ದಾರಿ: ಗಣತಿ ದುಬಾರಿ-
ಪರಿಸರ ವ್ಯವಸ್ಥೆಯೊಂದರ ಆರೋಗ್ಯ ತಿಳಿದುಕೊಳ್ಳಲು ಅದರೊಳಗಣ ಯಾವುವು, ಎಷ್ಟು ಇವೆ, ವಯಸ್ಸು-ಲಿಂಗಾನುಪಾತ ಇನ್ನಿತರ ಅಂಶಗಳು ಮುಖ್ಯ. ಅದಕ್ಕಾಗಿ ಮೂವರಿಂದ ನಾಲ್ಕು ವರ್ಷಗಳಿಗೋಮ್ಮೆ ಪ್ರಾಣಿಗಳ ಗಣತಿ ನಡೆಯುತ್ತದೆ. 01 July 2017