ಹೊಸ ವರ್ಷದಲ್ಲಿ ಚಿನ್ನ ದುಬಾರಿ
ಆರ್ಥಿಕ ಚೇತರಿಕೆಗೆ ಕೈಗೊಂಡ ಕ್ರಮಗಳು ಹಾಗೂ ಅಮೆರಿಕದ ಡಾಲರ್ ದುರ್ಬಲವಾಗಿರುವುದರಿಂದ, 2021ರಲ್ಲಿ ಚಿನ್ನದ ದರ 10 ಗ್ರಾಂಗೆ 63 ಸಾವಿರ ರೂ. ಹೆಚ್ಚುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. 2020ರಲ್ಲಿ ಕೋವಿಡ್‌ನಿಂದ ಉಂಟಾದ ಆರ್ಥಿಕ ಮತ್ತು ಸಾಮಾಜಿಕ ಅನಿಶ್ಚಿತ ಸ್ಥಿತಿಯಿಂದ ಚಿನ್ನದ ಮೇಲಿನ ಹೂಡಿಕೆ ಹೆಚ್ಚಿತು. ಇದರಿಂದ ಚಿನ್ನದ ದರ 10 ಗ್ರಾಂಗೆ 56,191 ರೂ. ತಲುಪಿತು. ಜಾಗತಿಕ ಹಣಕಾಸು ನೀತಿಗಳಿಂದ ಬಡ್ಡಿ ದರ ಕನಿಷ್ಠ ಮಟ್ಟಕ್ಕೆ ಇಳಿಯಿತು. ಇದರಿಂದ ನಗದು ಲಭ್ಯತೆ ಹೆಚ್ಚಾಗಿ, ಪ್ರಮುಖ […]




