India seeks tariff renegotiations at WTO

India has proposed to renegotiate the upper tariff limits on certain items, reportedly information technology products, at the World Trade Organization (WTO) beginning 1 January. The move comes at a time when the Centre has been encouraging domestic manufacturing in select sectors through a production-linked incentive scheme under the Atmanirbhar BharatAbhiyan. India hereby reserves the […]

Cabinet nod to 3,500 cr subsidy for sugar exports

Cabinet Committee on Economic Affairs has approved 3,500 crore subsidy for sugar farmers, said Union Minister Prakash Javadekar on Wednesday.At a press conference, he said 60 lakh tonnes of sugar will be exported. He added that 5 crore sugarcane farmers will benefit from Cabinet’s decision on sugar and that farmers will get subsidy directly in […]

ಡಾಕ್‌ಪೇ ಆ್ಯಪ್‌ಗೆ ಚಾಲನೆ

ಅಂಚೆ ಕಚೇರಿ ಮತ್ತು ಅಂಚೆ ಕಚೇರಿ ಪೇಮೆಂಟ್ಸ್ ಬ್ಯಾಂಕ್‌ನ ಖಾತೆದಾರರರು ಇನ್ನು ಮುಂದೆ ಬ್ಯಾಂಕಿಗ್ ಸೇವೆಗಳನ್ನು ಡಾಕ್‌ಪೇ ಆ್ಯಪ್ ಮೂಲಕ ಪಡೆಯಬಹುದು. ಆ್ಯಪ್‌ಗೆ ಕೇಂದ್ರ ಐ ಟಿ ಸಚಿವ ರವಿಶಂಕರ್ ಪ್ರಸಾದ್ ಚಾಲನೆ ನೀಡಿದ್ದಾರೆ. ಹಣ ರವಾನೆ, ಕ್ಯೂಆರ್ ಕೋಡ್ ಬಳಸಿ ಹಣ ಪಾವತಿ ಮತ್ತಿತರ ಸೇವೆಗಳನ್ನು ಹಾಗೂ ಅಂಚೆ ಕಚೇರಿಯ ಉತ್ಪನ್ನಗಳನ್ನು ಆನ್‌ಲೈನ್ ಮೂಲಕ ಅಪ್ ಒದಗಿಸುತ್ತದೆ. ಅಂಚೆ ಇಲಾಖೆ, ರಾಜ್ಯ ಸರ್ಕಾರ ಹಾಗೂ ಇ-ಕಾಮರ್ಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕರಕುಶಲ ವಸ್ತುಗಳನ್ನು ಅಂಚೆ ಮೂಲಕ ಕಳುಹಿಸಲಾಗುವುದು. […]

ವಿದ್ಯಾಗಮ ಪರಿಷ್ಕರಿಸಿ ಅನುಷ್ಠಾನ

ಕೋವಿಡ್‌ನಿಂದ ಶಾಲಾರಂಭ ವಿಳಂಬವಾದ್ದರಿಂದ ವಿದ್ಯಾಗಮ ಯೋಜನೆಯನ್ನು ಪರಿಷ್ಕರಿಸಿ ಸುರಕ್ಷತಾ ಕ್ರಮಗಳೊಂದಿಗೆ ಮರುಅನುಷ್ಠಾನಕ್ಕೆ ಸರ್ಕಾರ ನಿರ್ಧರಿಸಿದೆ. ಆ.೮ರಿಂದ ಆರಂಭಗೊಂಡ ಯೋಜನೆಯನ್ನು ಎರಡು ದಿನಗಳ ಬಳಿಕ ಸ್ಥಗಿತಗೊಳಿಸಲಾಗಿತ್ತು. ವಿದ್ಯಾಗಮದಿಂದ ಮಕ್ಕಳು ಶಾಲೆಯಿಂದ ಹೊರಗುಳಿಯುವುದು, ಹಳ್ಳಿಗಳಲ್ಲಿ ಪೋಷಕರೊಂದಿಗೆ ಕೆಲಸಗಳಿಗೆ ತೆರಳುವುದು, ಬಾಲ್ಯ ವಿವಾಹ, ಬಾಲ್ಯ ಕಾರ್ಮಿಕ ಪದ್ಧತಿಯಂಥ ಪಿಡುಗುಗಳಿಗೆ ಬಲಿಯಾಗುವುದನ್ನು ತಪ್ಪಿಸಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಲಭ್ಯ ಶಿಕ್ಷಕರು ಮತ್ತು ಕೊಠಡಿಗಳ ಸಂಖ್ಯೆಗೆ ಅನುಸಾರವಾಗಿ ೧೫-೨೦ ಮಕ್ಕಳನ್ನು ಒಂದು  ತಂಡವಾಗಿ ರಚಿಸಲಾಗುವುದು. […]

ಜನಸೇವಾ ಕೇಂದ್ರಕ್ಕೆ ಚಾಲನೆ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೌಲಭ್ಯಗಳನ್ನು ಒಂದೇ ಸೂರಿನಡಿ ಪಡೆಯಲು ಅನುಕೂಲವಾಗುವಂತೆ ಅಂಚೆ ಕಚೇರಿಯಲ್ಲಿ ಜನಸೇವಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಈ  ಕೇಂದ್ರಗಳಲ್ಲಿ ಪಾನ್ ಕಾರ್ಡ್, ಪಾsಸ್‌ಪೋರ್ಟ್, ಪ್ರಧಾನಮಂತ್ರಿ ಆವಾಸ್ ಯೋಜನೆ, ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ, ಜನನ ಮತ್ತು ಮರಣ ಪ್ರಮಾಣಪತ್ರ, ಆಯುಷ್ಮಾನ್ ಭಾರತ ಯೋಜನೆ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅರ್ಜಿ, ರಾಷ್ಟ್ರೀಯ ಪಿಂಚಣಿ ಯೋಜನೆ, ವಿಮಾನ ಟಿಕೆಟ್, ಬಸ್ ಟಿಕೆಟ್, ಮೊಬೈಲ್ ಮತ್ತು ಡಿಟಿಎಚ್ ಬಿಲ್ ಪಾವತಿ, ಜೀವ ವಿಮೆ ಕಂತು ಪಾವತಿ, ಜಿಎಸ್‌ಟಿ […]

ವಾಟ್ಸ್ಆ್ಯಪ್ ಪೇ ಜನಪ್ರಿಯಗೊಳಿಸಲು ಯತ್ನ

ಇತ್ತೀಚೆಗೆ ಆರಂಭವಾಗಿರುವ ವಾಟ್ಸ್ ಆ್ಯಪ್ ಪಾವತಿ ಸೌಲಭ್ಯವನ್ನು ಜನಪ್ರಿಯಗೊಳಿಸಲು ಫೇಸ್‌ಬುಕ್ ಮುಂದಾಗಿದೆ. ರಾಷ್ಟ್ರೀಯ ಪಾವತಿ ನಿಗಮದಿಂದ ಒಪ್ಪಿಗೆ ಪಡೆದು, ಯುಪಿಐ ಆಧಾರಿತ ಪಾವತಿ ಸೌಲಭ್ಯವನ್ನು ಆರಂಭಿಸಿದೆ. ಭಾರತವು ವಿಶೇಷ ದೇಶ ಎಂದು ಬಣ್ಣಿಸಿರುವ ಫೇಸ್‌ಬುಕ್‌ನ ಸಿಇಒ ಮಾರ್ಕ್ ಝಕರ್‌ಬರ್ಗ್, ಸ್ನೇಹಿತರು ಹಾಗೂ ಕುಟುಂಬದ ಸದಸ್ಯರಿಗೆ ವಾಟ್ಸ್ ಆ್ಯಪ್ ಮೂಲಕವೇ ಹಣ ಕಳುಹಿಸಬಹುದು. ಇದು ಸಂದೇಶ ರವಾನಿಸಿದಷ್ಟೇ ಸುಲಭ ಎಂದು ಹೇಳಿದ್ದಾರೆ. ರಿಲಯನ್ಸ್ ಮಾಲೀಕತ್ವದ ಜಿಯೊ ಪ್ಲಾಟ್‌ಫಾರ್ಮ್ಸ್ನಲ್ಲಿ ಫೇಸ್‌ಬುಕ್ 43.574 ಕೋಟಿ ರೂ. ಹೂಡಿಕೆ ಮಾಡುವುದಾಗಿ ಏಪ್ರಿಲ್‌ನಲ್ಲಿ ಪ್ರಕಟಿಸಿದೆ. […]

ಸೋಪು, ಪೇಸ್ಟ್ನಲ್ಲಿ ಹಾನಿಕರ ರಾಸಾಯನಿಕ

ಸೋಪು ಮತ್ತು ಪೇಸ್ಟ್ನಲ್ಲಿ ಬಳಸುವ ಟ್ರೈಕ್ಲೋಸಾನ್ ಮನುಷ್ಯನ ನರಮಂಡಲದ ಮೇಲೆ ವಿಪರಿಣಾಮ ಬೀರುತ್ತದೆ ಎಂದು ಹೈದರಾಬಾದ್ ಐಐಟಿಯ ವಿಜ್ಞಾನಿಗಳು ಹೇಳಿದ್ದಾರೆ.  ಜೈವಿಕ ತಂತ್ರಜ್ಞಾನ ವಿಭಾಗದ ಡಾ.ಅನಾಮಿಕಾ ಭಾರ್ಗವ ತಂಡದ ನೇತೃತ್ವ ವಹಿಸಿದ್ದರು. ಸೋಪು, ಪೇಸ್ಟ್ ಮತ್ತು ಡಿಆಡರೆಂಟ್‌ಗಳಲ್ಲಿ ಬಳಸಲ್ಪಡುವ ಸಸ್ಯಜನ್ಯ ವಸ್ತುಗಳನ್ನು ದೀರ್ಘಾವಧಿಯವರೆಗೆ ಸಂಗ್ರಹಿಸಿಟ್ಟಾಗ ಅದರಲ್ಲಿ ಸೂಕ್ಷ್ಮಾಣು ಜೀವಿಗಳು ಬೆಳವಣಿಗೆ ಆಗುತ್ತವೆ. ಇದನ್ನು ತಡೆಯಲು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಟ್ರೈಕ್ಲೋಸಾನ್ ಎಂಬ ರಾಸಾಯನಿಕ ಬಳಸಲಾಗುತ್ತದೆ. ಮನೆಗಳಲ್ಲಿ ಸಾಕುವ ಜೆಬ್ರಾ ಫಿಶ್‌ನ ಮೇಲೆ ಟ್ರೈಕ್ಲೋಸಿನ್‌ನ ಪರಿಣಾಮಗಳನ್ನು ಪರಿಶೀಲಿಸಲಾಗಿದ್ದು, […]

ಎಫ್‌ಡಿಐ ಹೆಚ್ಚಳ

ವಿದೇಶಿ ಹೂಡಿಕೆದಾರರ ಪರ ನೀತಿಗಳಿಂದಾಗಿ ದೇಶದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚು ತ್ತಲೇ ಇದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ. ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ಎಫ್‌ಡಿಐ ಪ್ರಮಾಣ ಶೇ.13 ರಷ್ಟು ಹೆಚ್ಚಾಗಿದ್ದು, 2.96 ಲಕ್ಷ ಕೋಟಿ ರೂ. ಆಗಿದೆ. ಕೋವಿಡ್ ಗರಿಷ್ಠ ಮಟ್ಟದಲ್ಲಿ ಇದ್ದಾಗಲೂ ಎಫ್‌ಡಿಐ ಒಳಹರಿವು ನಿರಂತರವಾಗಿ ಹೆಚ್ಚಾಗಿದೆ  ಎಂದು ಸಿಐಐ ಆಯೋಜಿಸಿದ್ದ ಪಾಲುದಾರಿಕೆ ಶೃಂಗ 2020ರಲ್ಲಿ ತಿಳಿಸಿದ್ದಾರೆ. ದೂರಸಂಪರ್ಕ, ಮಾಧ್ಯಮ, ಔಷಧ ಮತ್ತು ವಿಮೆಯಂತಹ ವಲಯಗಳಲ್ಲಿ ವಿದೇಶಿ […]

Pfizer  set to fix lower price for vaccine in India

Global pharma major Pfizer may price its vaccine lower in India than in the UK and the US, sources in the know said. The government in the recent past had indicated that India wouldn’t be keen to procure the Pfizer-BioNTech vaccine because of its high cost and the extreme cold chain requirement at minus 70 […]

Back To Top