ಪ್ರಕೃತಿಯ ಉಳಿವು-ಒಳಿತಿಗಾಗಿ ಸಮಾಜದ ಕೆಲಸ
ಅನಂತಶಯನ. –ಸಂತೋಷ ಕೌಲಗಿ ಜನಪದ ಸೇವಾ ಟ್ರಸ್ಟ್ ಮೇಲುಕೋಟೆ-571431 ಅದು 2004-05. ಸ್ವಿಜ್ಟರ್‌ಲ್ಯಾಂಡ್‌ನಲ್ಲಿ 33 ವರ್ಷದ ಭಾರತೀಯ ಯುವಕನೊಬ್ಬ ಐ ಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ. ಕೈ ತುಂಬ ಹಣ. ಮದುವೆಯಾಗಿ ಒಂದೆರಡು ವರ್ಷ ಕಳೆದಿದೆ ಅಷ್ಟೆ. ಯಾವುದಕ್ಕೂ ಕಡಿಮೆ ಇಲ್ಲ. ಸುಖವಾದ ಬದುಕು. ಆದರೂ, ಆ ಯುವಕನಿಗೆ ನೆಮ್ಮದಿ ಇಲ್ಲ. ಪರಿಸರದ ಮೇಲೆ ಮನುಷ್ಯ ನಡೆಸುತ್ತಿರುವಅವ್ಯಾಹತ ದಾಳಿಯ ಬಗ್ಗೆ ಎಲ್ಲೋ ಒಳಗೆ ನೋವು. ಆದರೆ, ಏನು ಮಾಡಲೂ ಧೈರ್ಯ ಸಾಲದು. ಒಂದು ವಾರಾಂತ್ಯ ಮನೆಯಲ್ಲೇ […]




