ಸ್ಮಾರ್ಟ್ಫೋನ್‌ಗಳಿಗೆ ಬೇಡಿಕೆ ಹೆಚ್ಚಳ
ಇ-ಕಾಮರ್ಸ್ ಕಂಪನಿಗಳು ದಸರಾ ವೇಳೆ ಆಯೋಜಿಸಿದ್ದ ಮೇಳದಲ್ಲಿ ಸ್ಮಾರ್ಟ್ಫೋನ್‌ಗಳು ಉತ್ತಮ ಮಾರಾಟ ಕಂಡಿವೆ. ಅಕ್ಟೋಬರ್ 15-20ರ ಮೊದಲ ವಾರದ ಅವಧಿಯಲ್ಲಿ ಪ್ರತಿ ನಿಮಿಷ 1.5 ಕೋಟಿ ರೂ. ಮೌಲ್ಯದ ಸ್ಮಾರ್ಟ್ಫೋನ್‌ಗಳು ಮಾರಾಟವಾಗಿವೆ. ಕಂಪನಿಗಳು ಒಟ್ಟಾರೆ 29,930 ರೂ.ಕೋಟಿ ಮೌಲ್ಯದ ಸರಕುಗಳನ್ನು ಮಾರಾಟ ಮಾಡಿವೆ. ಒಟ್ಟು ಮಾರಾಟದಲ್ಲಿ […]




