ಕೋವಿಡ್: ಶೇ.10 ಮಂದಿಗೆ ಸೋಕು
ಜಗತ್ತಿನ ಶೇ.10ರಷ್ಟು ಜನ ಕೋವಿಡ್ ಸೋಂಕಿಗೆ ಸಿಲುಕಿರಬಹುದು. ಈವರೆಗೆ ೩೫ ದಶಲಕ್ಷಕ್ಕಿಂತ ಅಧಿಕ ಕೋವಿಡ್-19 ಪ್ರಕರಣಗಳು ದಾಖಲಾಗಿವೆ ಹಾಗೂ 0.04 ದಶಲಕ್ಷ ಮಂದಿ ಮರಣ ಹೊಂದಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವೈರಸ್ ಮೊದಲು ಚೀನಾದಲ್ಲಿ ಕಾಣಿಸಿಕೊಂಡ ಬಳಿಕ ಜಗತ್ತಿನ ಒಟ್ಟು ಜನಸಂಖ್ಯೆ 7.8ಶತಕೋಟಿಯಲ್ಲಿ ಹತ್ತನೇ ಒಂದು ಭಾಗದಷ್ಟು ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಇದು ಅಧಿಕೃತ ಅಂದಾಜಿಗಿತ ಇಪ್ಪತ್ತು ಒಟ್ಟು ಹೆಚ್ಚು. ಜನಸಂಖ್ಯೆಯ ಶೇ. 10 ಮಂದಿ ವೈರಸ್ ಸೋಂಕಿಗೆ ಒಳಗಾಗಿರಬಹುದು ಎಂದು ವಿಶ್ವ ಆರೋಗ್ಯ […]