ಪ್ರಚಾರದ ಹುಚ್ಚಿಗೆ ಪೇಟೆಂಟ್ ಬಿಟ್ಟರೇ?..
ಪೇಟೆಂಟ್‌ಗಳು, ಬೌದ್ಧಿಕ ಆಸ್ತಿ ಹಕ್ಕು(ಐಪಿಆರ್), ಜಿಯಾಗ್ಯಫಿಕಲ್ ಇಂಡಿಕೇಷನ್‌ಗಳದ್ದು ಸಂರ್ಕೀಣ ಲೋಕ. ವಿಜ್ಞಾನಿಗಳು ಹಾಗೂ ಸಂಶೋಧನೆಗೆ ಹಣಕಾಸು ನೆರವು ನೀಡುವ ಸಂಸ್ಥೆಗಳು ಹಲವು ವರ್ಷಗಳ ಶ್ರಮದ ಬಳಿಕ ಕಂಡುಹಿಡಿದ ಅನ್ವೇಷಣೆಗಳ ಆರ್ಥಿಕ ಲಾಭವನ್ನು ಪಡೆದುಕೊಳ್ಳಲು ಯತ್ನಿಸುವುದು ಸಹಜ. ಆದರೆ, ಒಂಥ ಸಂಸೋಧನೆಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವವರು ಇದ್ದಾರೆ. – 01ಫೆಬ್ರವರಿ2018 ಸಂಚಿಕೆ-15 ಪುಟ-66