Tag: AMD

ಜೆನ್ಸೆನ್‌ ಪ್ರಣಯ ಪ್ರಸಂಗ: ಕಟ್ಟು ಜಾಣ್ಮೆ ಕ್ಷೇತ್ರದಲ್ಲಿ ಅನಿಶ್ಚಿತತೆ

ಕಟ್ಟು ಜಾಣ್ಮೆ(ಎಐ) ಕಟ್ಟಡದ ತಳಪಾಯ ಹಾಕಿದ್ದ, ಸಿಲಿಕಾನ್‌ ವ್ಯಾಲಿಯ ಭಾರಿ ಟೆಕ್‌ ಕಂಪನಿಗಳ ಮುಖ್ಯಸ್ಥರೊಂದಿಗೆ ಗಾಢ ಸಂಬಂಧ ಹೊಂದಿದ್ದ ಮತ್ತು ಕಟ್ಟು ಜಾಣ್ಮೆ ಕಟ್ಟಡದ ಪ್ರತಿ ಹಂತದಲ್ಲೂ ಎನ್‌ವಿಡಿಯಾದ ಹೆಜ್ಜೆ ಗುರುತು ಇರುವಂತೆ ಮಾಡಿದ್ದ ಸಂಸ್ಥೆಯ ಮುಖ್ಯಸ್ಥ ಜೆನ್ಸೆನ್‌ ಹುವಾಂಗ್‌ ರಾಜೀನಾಮೆ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಜಾಗತಿಕ ಸೆಮಿಕಂಡಕ್ಟರ್‌ ಅಲಯನ್ಸ್‌ ಸಹಸಂಸ್ಥಾಪಕಿ ಜೋಡಿ ಶೆಲ್ಟನ್‌ ಅವರು ಜನವರಿ 2026ರಲ್ಲಿ ನಡೆಸಿದ ಸಂದರ್ಶನದಲ್ಲಿ ಹಿರಿಯ ಅಧಿಕಾರಿಗಳ ಆಯ್ಕೆಗೆ ಸಂಬಂಧಿಸಿದ ಪ್ರಶ್ನೆಗೆ ʻಸೂಕ್ತವಲ್ಲದ ವ್ಯಕ್ತಿ ಕುರ್ಚಿ ಮೇಲೆ ಕೂರುವ ಬದಲು ಕುರ್ಚಿ […]

Back To Top