Tag: Breast cancer

ದುಬಾರಿ ಔಷಧ: ಬಹುರಾಷ್ಟ್ರೀಯ ಕಂಪನಿಗಳ ಕಬಂಧಬಾಹು

ರಾಜ್ಯದಲ್ಲಿ ಇತ್ತೀಚೆಗೆ ನಕಲಿ ಔಷಧಗಳ ಪತ್ತೆ ಭಾರಿ ಸುದ್ದಿಯಾಗಿತ್ತು. ಇದೇ ಹೊತ್ತಿನಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ(ಎಫ್‌ಡಿಎ) 253 ಹೆಚ್ಚು ಮೌಲ್ಯದ ಔಷಧ/ಬಳಕೆ ವಸ್ತುಗಳ ಬೆಲೆ ಖರೀದಿಸಿದ್ದಕ್ಕಿಂತ 10 ರಿಂದ 50 ಪಟ್ಟು ಹೆಚ್ಚು ಇದ್ದಿದ್ದನ್ನು ಪತ್ತೆ ಹಚ್ಚಿತು. ಎಲ್ಲ ಔಷಧಗಳ ಲಾಭಾಂಶವನ್ನು ಶೇ.30ಕ್ಕೆ ಮಿತಿಗೊಳಿಸಲು ಸಾಧ್ಯವಾಗುವಂತೆ ಕಾರ್ಯನೀತಿಯೊಂದನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಅಕ್ಟೋಬರ್‌ 12,2026ರಂದು ಸೂಚಿಸಿದೆ. ದೇಶ ಔಷಧ ತಯಾರಿಕೆಯಲ್ಲಿ ಜಾಗತಿಕವಾಗಿ 3ನೇ ಸ್ಥಾನದಲ್ಲಿದೆ; ಔಷಧ ತಯಾರಿಕೆಗೆ ಬೇಕಾದ ಕಚ್ಚಾ ವಸ್ತು(ಎಪಿಐ)ಗಳ […]

Back To Top