Tag: David Headley

ತಿಮಿಂಗಿಲಗಳು ಬಲೆಯನ್ನೇ ಹರಿಯುತ್ತವೆ

ಅಮೆರಿಕದ ಮ್ಯಾಥ್ಯೂ ಆರಾನ್‌ ವ್ಯಾನ್‌ಡೈಕ್‌ ಮತ್ತು ಆರು ಮಂದಿ ಉಕ್ರೇನಿನ ಪ್ರಜೆಗಳನ್ನು ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್‌ಐಎ) ಮಾರ್ಚ್‌ 2026ರಲ್ಲಿ ಬಂಧಿಸಿತ್ತು. ಅಕ್ರಮ ಚಟುವಟಿಕೆಗಳ(ತಡೆ) ಕಾಯಿದೆ(ಯುಎಪಿಎ)ಯಡಿ ಬಂಧಿಸಿದ್ದರೂ, ಸೆಪ್ಟೆಂಬರ್‌ 18 ರಂದು ಎಲ್ಲ 7 ಮಂದಿಗೆ ಜಾಮೀನು ದೊರೆತು ಸ್ವದೇಶಕ್ಕೆ ತೆರಳಿದರು. ಆದರೆ, ದೇಶದಲ್ಲಿ ಈ ಕಾಯಿದೆಯಡಿ ಬಂಧಿತರು ಸೆರೆಮನೆಗಳಲ್ಲಿ ಕೊಳೆಯುತ್ತಿದ್ದಾರೆ. ಆರ್ಥಿಕ ಅಪರಾಧಿಗಳು ಪರದೇಶಗಳಲ್ಲಿ ಸ್ವತಂತ್ರವಾಗಿ ಅಲೆದಾಡಿಕೊಂಡಿದ್ದರೆ, ಭಾರಿ ಸಾಲಗಾರರಿಗೆ ಬ್ಯಾಂಕುಗಳು ರೈಟ್‌ಆಫ್‌ ಗೌರವ ಸಲ್ಲಿಸುತ್ತಿವೆ. ಮಾರ್ಚ್ 13 ರಂದು ಮ್ಯಾಥ್ಯೂ ಆರಾನ್‌ ವ್ಯಾನ್‌ಡೈಕ್‌ನನ್ನು ಕೋಲ್ಕತ್ತಾ ವಿಮಾನನಿಲ್ದಾಣ, […]

Back To Top