Tag: FRP

ಕಬ್ಬು ಬೆಳೆಗಾರರ ಪ್ರತಿಭಟನೆ ಮತ್ತು ಖಂಡಸಾರಿಗೆ ಅಂಕುಶದ ಪ್ರಯತ್ನ

ಕಬ್ಬು ಬೆಳೆಗಾರರ ಪ್ರತಿಭಟನೆ ಮುಂದುವರಿದಿದೆ. ಹೆಚ್ಚಿನ ಸಕ್ಕರೆ ಕಾರ್ಖಾನೆಗಳು ಜನಪ್ರತಿನಿಧಿಗಳ ಮಾಲೀಕತ್ವದಲ್ಲಿದ್ದು, ರೈತರ ಅಳಲು ಯಾರಿಗೂ ಕೇಳಿಸುತ್ತಿಲ್ಲ. ಏತನ್ಮಧ್ಯೆ ಕೇಂದ್ರ ಸರ್ಕಾರ ಶೇ.100 ಎಥೆನಾಲ್‌ ಹಾಡು ಹಾಡುತ್ತಿದೆ; ಗ್ರಾಮೀಣ ಆರ್ಥಿಕತೆಯಲ್ಲಿ ಗಮನಾರ್ಹ ಪಾತ್ರ ವಹಿಸಿರುವ ಖಂಡಸಾರಿ ಉದ್ಯಮವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ತಂದಿದ್ದ ಕಾಯಿದೆಯೊಂದರ ಕರಡನ್ನು ಪ್ರತಿರೋಧದ ಹಿನ್ನೆಲೆಯಲ್ಲಿ ವಾಪಸ್‌ ತೆಗೆದು ಕೊಂಡಿದೆ. ಮಾರ್ಚ್‌ 2026ರಲ್ಲಿ ರೈತರ ನಿಯೋಗ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಅವರನ್ನು ಭೇಟಿಯಾಗಿ, ಕಬ್ಬಿಗೆ ನ್ಯಾಯಸಮ್ಮತ ಬೆಲೆ ನೀಡಬೇಕು; ಸಕ್ಕರೆಯ ಕನಿಷ್ಠ ಬೆಲೆ ಕಳೆದ […]

Back To Top