Tag: Siyang dam

ಸಿಯಾಂಗ್‌ ಅಣೆಕಟ್ಟಿಗೆ ಆದಿವಾಸಿಗಳ ವಿರೋಧ

ಕಾಶ್ಮೀರ ದೇಶದ ಮುಕುಟಮಣಿಯಾದರೆ, ಅಷ್ಟ ಸಹೋದರಿ ರಾಜ್ಯಗಳು ಶ್ವಾಸಕೋಶವಿದ್ದಂತೆ. ಆದರೆ, ಈಶಾನ್ಯದ ಈ ಸಣ್ಣ ರಾಜ್ಯಗಳು ಅಭಿವೃದ್ಧಿ ಯೋಜನೆ ಮತ್ತು ಸಮುದಾಯಗಳ ನಡುವಿನ ಸಂಘರ್ಷದಿಂದ ಬಳಲಿ ಹೋಗಿವೆ. ಅರುಣಾಚಲ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಿಯಾಂಗ್‌ ಅಣೆಕಟ್ಟು ಇಂಥ ಯೋಜನೆಗೆ ಇನ್ನೊಂದು ಸೇರ್ಪಡೆ. ಮಣಿಪುರ ನಿರಂತರ ಸಂಘರ್ಷದಿಂದ ಬಳಲಿದೆ. ಮೇ 3,2023ರಲ್ಲಿ ಆರಂಭ ಗೊಂಡ ಮೈತಿ ಹಾಗೂ ಕುಕಿ-ಜೋ ಸಮುದಾಯಗಳ ನಡುವಿನ ಸಂಘರ್ಷ 258 ಜನರನ್ನು ಬಲಿ ತೆಗೆದುಕೊಂಡಿತು(ನವೆಂಬರ್‌ 2024ರ ಮಾಹಿತಿ). ಬಳಿಕ, ಏಪ್ರಿಲ್‌ 7,2026ರಂದು ಟ್ರೊನ್ಗ್‌ಲಾಬಿಯಲ್ಲಿ ರಾಕೆಟ್‌ […]

Back To Top