ಅಮೆರಿಕದ ಕೋವಿಡ್ ಮಂಡಳಿಗೆ ಭಾರತೀಯ ವೈದ್ಯೆ

ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಕೋವಿಡ್–19 ಸಲಹಾ ಮಂಡಳಿಗೆ ತಮಿಳುನಾಡಿನ ಡಾ.ಸೆಲೀನ್ ಗೌಂಡರ್ ಆಯ್ಕೆಯಾಗಿದ್ದಾರೆ. ಡಾ.ಸೆಲೀನ್, ನ್ಯೂಯಾರ್ಕಿನ ಗ್ರಾಸ್‌ಮನ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ವೈದ್ಯಕೀಯ ಮತ್ತು ಸಾಂಕ್ರಾಮಿಕ ರೋಗಗಳ ವಿಭಾಗದಲ್ಲಿ ಕ್ಲಿನಿಕಲ್ ಸಹಾಯಕ ಪ್ರೊಫೆಸರ್. ಅವರ ತಂದೆ ರಾಜ್ ನಟರಾಜನ್ ಗೌಂಡರ್ ತಮಿಳುನಾಡಿನ ಈರೋಡ್ ಸಮೀಪದ ಪೆರುಮಾಪಾಳಯಂ ಎನ್ನುವ ಹಳ್ಳಿಯವರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ರಾಜ್ ಗೌಂಡರ್ 1968ರಲ್ಲಿ ಅಮೆರಿಕಕ್ಕೆ ತೆರಳಿದರು. ಪೆರುಮಾಪಾಳ್ಯಂನ ಜನರ ಸಹಾಯಕ್ಕಾಗಿ ರಾಜ್ ಗೌಂಡರ್ ಫೌಂಡೇಷನ್ ಸ್ಥಾಪಿಸಿದ್ದಾರೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top