ಬುಧವಾರ 10 ಗ್ರಾಂ ಚಿನ್ನದ ದರ 675 ರೂ.ನಷ್ಟು ಹೆಚ್ಚಾಗಿದೆ. 48,169 ರೂ. ಗೆ ಮಾರಾಟವಾಗಿದೆ. ಬೆಳ್ಳಿ ಧಾರಣೆ ಕೆ.ಜಿಗೆ 1,280 ರೂ. ಏರಿಕೆಯಾಗಿ, 62,496 ರೂ. ಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆಯು ದೇಶಿ ಮಾರುಕಟ್ಟೆ ಮೇಲೂ ಪರಿಣಾಮ ಬೀಇರಿದೆ ಎಂದು ಎಚ್ಡಿಎಫ್ಸಿ ಸೆಕ್ಯುರಿಟೀಸ್ ತಿಳಿಸಿದೆ.
Courtesyg: Google (photo)