ಎಂಜಿ ಮೋಟರ್ ಕಾರ್: ಶೇ .3 ದುಬಾರಿ

ಎಂಜಿ ಮೋಟರ‍ಸ್ ಇಂಡಿಯಾದ ಕಾರುಗಳ ಬೆಲೆ ಜನವರಿಯಿಂದ ಗರಿಷ್ಠ ಶೇ.೩ರಷ್ಟು ಹೆಚ್ಚಲಿದೆ. ತಯಾರಿಕೆ ವೆಚ್ಚದಲ್ಲಿ ಹೆಚ್ಚಳ ಇದಕ್ಕೆ ಕಾರಣ ಎಂದು ಕಂಪನಿ ಹೇಳಿದೆ. ಹೆಕ್ಟರ್ ಪ್ಲಸ್ ಮಾದರಿಯ ಏಳು ಆಸನಗಳ ಕಾರನ್ನು ಜನವರಿಯಲ್ಲಿ ಬಿಡುಗಡೆ ಮಾಡಲಿದೆ. ಹೆಕ್ಟರ್, ಝಡ್‌ಎಸ್ ಇವಿ ಮತ್ತು ಗ್ಲೋಸ್ಟರ್ ಕಾರುಗಳನ್ನು ಕಂಪನಿ ದೇಶದಲ್ಲಿ ಮಾರಾಟಮಾಡುತ್ತಿದೆ.ಇವುಗಳ ಬೆಲೆ 12.82 ಲಕ್ಷದಿಂದ 35..6 ಲಕ್ಷ ರೂ. ಇದೆ. ಮಾರುತಿ ಸುಜುಕಿ, ಫೋರ್ಡ್ ಇಂಡಿಯಾ, ಮಹೀಂದ್ರ ಆ್ಯಂಡ್ ಮಹೀಂದ್ರ, ಹೀರೊ ಮೋಟೊಕಾರ್ಪ್ ಕಂಪನಿಗಳು ಬೆಲೆ ಹೆಚ್ಚಳ ಮಾಡುತ್ತಿರುವುದಾಗಿ ಈಗಾಗಲೇ ಘೋಷಿಸಿವೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top