ಭಾಕ್ರಾ ನಂಗಲ್ ಅಣೆಕಟ್ಟುನ್ನು ಉದ್ಘಾಟಿಸುತ್ತ ಪ್ರಧಾನಿ ಪಂಡಿತ್ ನೆಹರು ಅವರು ಅಣೆಕಟ್ಟುಗಳು ಆಧುನಿಕ ದೇಗುಲಗಳು ಎಂದು ಹೊಗಳಿದ್ದಂತೆ. ಪ್ರಾತ: ಸ್ಮರಣೀಯ ಸರ್ ಎಂ. ವಿಶ್ವೇಶ್ವರಯ್ಯ ಅವರ ಜೋಗ ಜಲಪಾತದಿಂದ ನೀರು ಧುಮುಕುತ್ತಿದ್ದುದನ್ನು ಕಂಡು ವಾಟ್ ಎ ವೇಸ್ಟ್ ಎಂದಿದ್ದರು ಎಂಬ ಪ್ರತಿತಯಿದೆ.
- -15 July 2017(02)