ಅಕ್ಟೋಬರ್ ಮೊದಲ ವಾರ ಪಶ್ಚಿಮ ಮರಾವಳಿಯಲ್ಲಿ ಮೀನು,ಏಡಿ, ಸೀಗಡಿಗಳ ಮಹಾಪೂರ. ರಾಜ್ಯದ ಕರಾವಾರ, ಮಹಾರಾಷ್ಟçದ ಆಲಿಬಾಗ್, ಕೇರಳದ ವರ್ಕಳದಲ್ಲಿ ಏಕಕಾಲದಲ್ಲಿ ಸಂಭವಿಸಿದ ಈ ಮಹಾಬೇಟೆಗೆ ವಿಜ್ಞಾನಿಗಳು ಹಲವು ಕಾರಣ ನೀಡುತ್ತಾರೆ. ಪಶ್ಚಿಮ ಘಟ್ಟದಂತೆ ಕರಾವಳಿಯೂ ನಮ್ಮ ದೇಶದ ಮುಕುಟ ಮಣಿ. ಪಶ್ಚಿಮ ಘಟ್ಟಕ್ಕೆ ಸಮಾನಾಂತರವಾಗಿ ಹರಡಿರುವ ಕರಾವಳಿ, ಗುಕರಾತ್‌ನಿಂದ ಆರಂಭವಾಗಿ ಕನ್ಯಾಕುಮಾರಿಯ ಮೂಲಕ ಹಾಯ್ದು ಪಶ್ಚಿಮ ಬಂಗಾಳದ ಸುಂದರಬನದವರೆಗೆ ವ್ಯಾಪಿಸಿದೆ.
– 01 ನವೆಂಬರ್ 2017 ಸಂಚಿಕೆ-10 ಪುಟ-66