25 ಸಾವಿರ ಟನ್ ಈರುಳ್ಳಿ ಆಮದು
ಈರುಳ್ಳಿ ಬೆಲೆ ಗಗನ ಮುಟ್ಟಿದೆ. ಈ ಹಿನ್ನೆಲೆಯಲ್ಲಿ ಕೊರತೆಯನ್ನು ನೀಗಿಸಲು ಹಾಗೂ ಬೆಲೆ ನಿಯಂತ್ರಣಕ್ಕೆ 25 ಸಾವಿರ ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ಕೇಂದ್ರ ನಿರ್ಧರಿಸಿದೆ. ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ ಕೂಡ ಈರುಳ್ಳಿ ಆಮದಿಗೆ ಒಪ್ಪಿಗೆ ನೀಡಿದೆ. ಜತೆಗೆ, ಆಲೂಗಡ್ಡೆಯನ್ನೂ ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಆಲೂಗಡ್ಡೆ ಮೇಲಿನ ಕಸ್ಟಂಸ್ ಸುಂಕವನ್ನು ಜನವರಿವರೆಗೆ ಅನ್ವಯ ಆಗುವಂತೆ ಶೇ. 10ಕ್ಕೆ ಇಳಿಕೆ ಮಾಡಲಾಗಿದೆ. 30 ಸಾವಿರ ಟನ್‌ಗಳಷ್ಟು ಆಲೂಗಡ್ಡೆ ಭೂತಾನ್‌ನಿಂದ ಆಗಮಿಸಲಿದೆ. ದೇಶದಲ್ಲಿ ಈರುಳ್ಳಿ ಚಿಲ್ಲರೆ ಮಾರಾಟ […]
Nationwide Rollout of Social security Scheme
The Employees State Insurance Corporation has initiated work on the nationwide rollout of a social security scheme for organised Workers once the Social Security Code is implemented, likely from April 1 next year. The move will bring more Workers under Social security cover, as envisaged by the government. The organisation, which falls under the labour […]
ಕೆನರಾ ಬ್ಯಾಂಕ್‌ಗೆ 444 ರೂ. ಕೋಟಿ ಲಾಭ
ಕೆನರಾ ಬ್ಯಾಂಕ್ ಸೆಪ್ಟೆಂಬರ್‌ಗೆ ಅಂತ್ಯಗೊAಡ ತ್ರೈಮಾಸಿಕದಲ್ಲಿ ೪೪೪ ರೂ.ಕೋಟಿ ನಿವ್ವಳ ಲಾಭ ಗಳಿಸಿದೆ. ಬ್ಯಾಂಕಿನ ದೇಶಿ ವಹಿವಾಟಿನಲ್ಲಿ ಶೇ. 8.88 ರಷ್ಟು ಹೆಚ್ಚಳ ಆಗಿದೆ. ಬ್ಯಾಂಕ್ 15.38 ರೂ. ಲಕ್ಷ ಕೋಟಿ ಮೊತ್ತದ ವಹಿವಾಟು ನಡೆಸಿದ್ದು, ಹಿಂದಿನ ವರ್ಷದ ವಹಿವಾಟು 14.12 ರೂ.ಲಕ್ಷ ಕೋಟಿ ಇತ್ತು. Courtesyg: Google (photo)
ಕೋವಿಡ್ ಲಸಿಕೆ ಅಭಿಯಾನ: ಸಿದ್ಧತೆಗೆ ಕೇಂದ್ರ ಸೂಚನೆ
ಕೋವಿಡ್ ಲಸಿಕೆ ನೀಡುವ ಆಂದೋಲನವನ್ನು ವ್ಯವಸ್ಥಿತವಾಗಿ ಕೈಗೊಳ್ಳಲು ಮೇಲುಸ್ತುವಾರಿಗೆ ಸಮಿತಿ ರಚಿಸಬೇಕು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ. ಆರೋಗ್ಯ ಸೇವೆಯ ಇನ್ನಿತರ ಕಾರ್ಯಗಳಿಗೆ ತೊಡಕು ಉಂಟಾಗದಂತೆ ನೋಡಿಕೊಳ್ಳುವುದು, ಸಾಮಾಜಿಕ ಜಾಲತಾಣಗಳಲ್ಲಿ ಗೊಂದಲಮಯ ಮಾಹಿತಿ ಹರಿದಾಡದಂತೆ ನೋಡಿಕೊಳ್ಳುವುದು ಅಗತ್ಯ. ಕೋವಿಡ್–19 ಲಸಿಕೆ ನೀಡುವ ಪ್ರಕ್ರಿಯೆ ಒಂದು ವರ್ಷ ನಡೆಯಬಹುದು. ಆರೋಗ್ಯ ಸೇವೆ ಕಾರ್ಯಕರ್ತರ ಮೂಲಕ ಆರಂಭಿಸಿ, ವಿವಿಧ ಗುಂಪುಗಳಲ್ಲಿ ನೀಡಲಾಗುತ್ತದೆ. ಇದಕ್ಕಾಗಿ ರಾಜ್ಯ ಮತ್ತು ಜಿಲ್ಲಾ ಹಂತದಲ್ಲಿ ಸಮಿತಿ ರಚಿಸಬೇಕು. ಲಸಿಕೆ ದಾಸ್ತಾನಿಡಲು ಶೀತಲಗೃಹ ಸಜ್ಜುಗೊಳಿಸುವುದು, ನಿರ್ವಹಣೆ […]
ಕೃಷಿಕರ ಸಾಲದ ಚಕ್ರಬಡ್ಡಿ ಮನ್ನಾ ಇಲ್ಲ
ಕೃಷಿ ಚಟುವಟಿಕೆಗಳಿಗೆ ಪಡೆದ ಸಾಲದ ಆರು ತಿಂಗಳ ಅವಧಿಯ ಚಕ್ರಬಡ್ಡಿ ಮನ್ನಾ ಆಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ಕ್ರೆಡಿಟ್ ಕಾರ್ಡ್ ಮೂಲಕ ಪಡೆದ ಸಾಲ ಫೆಬ್ರವರಿ 29ರಂದು ಎಷ್ಟು ಇತ್ತೋ ಅಷ್ಟಕ್ಕೆ ಮಾತ್ರ ಚಕ್ರಬಡ್ಡಿ ಮನ್ನಾ ಸೌಲಭ್ಯ ಸಿಗಲಿದೆ. ಇಎಂಐಗಳಿಗೆ ವಿಧಿಸುವ ಬಡ್ಡಿ ದರವನ್ನು ಆಧರಿಸಿ ಚಕ್ರಬಡ್ಡಿಯ ಮೊತ್ತ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದೆ. ಬೆಳೆ ಸಾಲ, ಟ್ರಾö್ಯಕ್ಟರ್ ಖರೀದಿಗೆ ಪಡೆದ ಸಾಲವನ್ನು ಕೃಷಿ ಚಟುವಟಿಕೆಗಳಿಗೆ ಪಡೆದ ಸಾಲ ಎಂದು ಪರಿಗಣಿಸಲಾಗುತ್ತದೆ. ಇಂಥ ಸಾಲಗಳಿಗೆ […]
ಕಡಲ ಕಿನಾರೆಗಳಿಗೆ ಪ್ರಶಸ್ತಿಯ ಗರಿ
ದೇಶದ ಕರಾವಳಿ ಒಂಬತ್ತು ರಾಜ್ಯಗಳಲ್ಲಿ ಹರಡಿದ್ದು, ೭,೫೦೦ ಕಿಮೀ ಉದ್ದವಿದೆ. ಇವುಗಳಲ್ಲಿ ಎಂಟು ಕಡಲ ತೀರಗಳಿಗೆ ಡೆನ್ಮಾರ್ಕ್ನ ಫೌಂಡೇಷನ್ ಫಾರ್ ಎನ್ವಿರಾನ್‌ಮೆಂಟಲ್ ಎಜುಕೇಷನ್ ಸ್ವಯಂ ಸೇವಾ ಸಂಸ್ಥೆ ನೀಡುವ ಬ್ಲೂಫ್ಲ್ಯಾಗ್ ಪುರಸ್ಕಾರಕ್ಕೆ ಪಾತ್ರವಾಗಿವೆ. ಉತ್ತರ ಕನ್ನಡ ಜಿಲ್ಲೆಯ ಕಾಸರಕೋಡು, ಉಡುಪಿ ಜಿಲ್ಲೆಯ ಪಡುಬಿದ್ರಿ, ಕೇರಳದ ಕಪ್ಪಡ್, ಗುಜರಾತ್‌ನ ಶಿವರಾಜ್‌ಪುರ್, ದಿಯು-ದಮನ್ನಿನ ಘೋಗ್ಲ, ಆಂಧ್ರಪ್ರದೇಶದ ಋಷಿಕೊಂಡ, ಒಡಿಶಾದ ಗೋಲ್ಡನ್, ಅಂಡಮಾನ್ ಮತ್ತು ನಿಕೊಬಾರಿನ ರಾಧಾನಗರ ಬೀಚ್‌ಗಳು ಪ್ರಶಸ್ತಿಗೆ ಪಾತ್ರವಾಗಿವೆ. ವಿಶ್ವ ಸಂಸ್ಥೆಯ ಪರಿಸರ ಕರ‍್ಯಕ್ರಮ(ಯುಎನ್‌ಇಪಿ), ವಿಶ್ವ ಸಂಸ್ಥೆಯ […]
UPI widens gap
Things are changing faster than usual under the pandemic. People’s spending on restaurants has plummeted to nearly zero, but that on mobile data and broad band has surged. Travel expenses are being saved, but precautionary health care spend is rising. It doesn’t take much to realise that we are using digital payments more than ever […]
Recovered Patients Retain Antibodies for At Least 5 Months
A majority of individuals recovering from mild or moderate Covid-19 develop a robust antibody response that lasts for at least five months, according to a study published in the journal Science. While most studies so far have found that antibodies to the novel corona virus go away quickly, this new study conducted at the Icahn […]
Maruti Suzuki Net Profit 1,372 crore in Q2
Maruti Suzuki, the country’s largest car maker, posted a 1% increase in net profit to 1,371.6 crore for the September quarter as volumes rose and sales promotion and marketing expenses declined. Net sales rose 9.7% to 17,689.3 crore, amid a revival in passenger vehicle demand as the lockdown was eased. Operating profit rose 71.7% to […]