ಜೆಇಇ ಅಡ್ವಾನ್ಸ್ಡ್ ಪರೀಕ್ಷೆ: ಜುಲೈ ೩ಕ್ಕೆ
ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ಪ್ರವೇಶಕ್ಕೆ ನಡೆಯುವ ಜೆಇಇ- ಅಡ್ವಾನ್ಸ್ಡ್ ಪರೀಕ್ಷೆ ಜು.3ರಂದು ನಡೆಯಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಹೇಳಿದ್ದಾರೆ. ಐಐಟಿ ಖರಗ್‌ಪುರದಲ್ಲಿ ಜು.೩ರಂದು ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗಲು ದ್ವಿತೀಯ ಪಿಯುನಲ್ಲಿ ಶೇ.75 ಅಂಕ ಇರಬೇಕು ಎನ್ನುವ ಶರತ್ತನ್ನು ಕೋವಿಡ್‌ನಿಂದ ಕಳೆದ ವರ್ಷ ಸಡಿಲಿಸಲಾಗಿತ್ತು. ಸಡಿಲಿಕೆ ಈ ವರ್ಷವೂ ಮುಂದುವರಿಯಲಿದೆ. ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ನಡೆಯುವ ಜೆಇಇ-ಮೇನ್ಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರು ಮಾತ್ರ ಜೆಇಇ- ಅಡ್ವಾನ್ಸ್ಡ್ ಪರೀಕ್ಷೆ ಬರೆಯಬಹುದು. Courtesyg: Google […]
ಲಸಿಕೆ ಪಡೆಯಲು ತಯಾರಾಗಲು ಸೂಚನೆ
ಕೋವಿಡ್ ಲಸಿಕೆ ಪೂರೈಕೆ ಶೀಘ್ರವೇ ಆರಂಭವಾಗಲಿದ್ದು, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸಿದ್ಧವಾಗಿರಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆ ಕಳುಹಿಸಲಾಗುವುದು. ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಚತ್ತೀಸಗಢ, ದೆಹಲಿ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಹಾಗೂ ಅಂಡಮಾನ್ ಮತ್ತು ನಿಕೋಬಾರ್, ಅರುಣಾಚಲ ಪ್ರದೇಶ, ಚಂಡೀಗಡ, ನಗರ್ ಹವೇಲಿ, ದಮನ್ ಮತ್ತು ಡಿಯು, […]
ಹೊಸ ಅಡಕೆಗೆ ದಾಖಲೆ ಬೆಲೆ
ಹೊಸ ಅಡಕೆಗೆ ದಾಖಲೆ ಬೆಲೆ ಲಭ್ಯವಾಗಿದ್ದು, ಕ್ವಿಂಟಾಲ್‌ಗೆ 35,200 ರೂ.ಸಿಕ್ಕಿದೆ. ಆದರೆ, ಹಳೆ ಅಡಕೆ ಬೆಲೆಯಲ್ಲಿ ಹೆಚ್ಚೇನೂ ಏರುಪೇರು ಕಾಣದೆ ಸ್ಥಿರವಾಗಿದೆ. ಈ ವರ್ಷದ ಹಂಗಾಮಿನ ಹೊಸ ಅಡಕೆಗೆ ಲಭಿಸಿರುವ ಗರಿಷ್ಠ ಧಾರಣೆ ಇದಾಗಿದ್ದು, ಕಳೆದ ಐದು ವರ್ಷಗಳಲ್ಲಿ ಸಿಕ್ಕ ಗರಿಷ್ಠ ಬೆಲೆ ಇದು. ಕಳೆದ ವಾರದಿಂದ ಹಳೆಯ ಅಡಕೆ, ಡಬಲ್ ಚೋಲ್ ಅಡಕೆ ಧಾರಣೆಯಲ್ಲೂ ಗಣನೀಯ ಏರಿಕೆಯಾಗಿದೆ. ಹೊಸ ಅಡಕೆಗೆ ಪುತ್ತೂರು, ಬೆಳ್ತಂಗಡಿ ಮತ್ತು ಕಾರ್ಕಳ ಎಪಿಎಂಸಿಯುಲ್ಲಿ 35,000 ರೂ., ಸುಳ್ಯ, ಬಂಟ್ವಾಳ ಮಾರುಕಟ್ಟೆಯಲ್ಲಿ 34,500 […]
ಪೆಟ್ರೋಲ್ ಬೆಲೆ ಗಗನಕ್ಕೆ
ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ 23 ಪೈಸೆ ಹೆಚ್ಚಳಗೊಂಡಿದ್ದು, ಲೀಟರ್‌ಗೆ ದರ 84.20 ರೂ. ಮುಟ್ಟಿದೆ. ಡೀಸೆಲ್ ಬೆಲೆ 26 ಪೈಸೆ ಹೆಚ್ಚಳ ಆಗಿದ್ದು, ಲೀಟರ್‌ಗೆ 74.39 ರೂ.ಆಗಿದೆ. ಮುಂಬೈನಲ್ಲಿ ಪೆಟ್ರೋಲ್ 90.83ರೂ. ಹಾಗೂ ಡೀಸೆಲ್ 81.07 ರೂ., ಬೆಂಗಳೂರಿನಲ್ಲಿ ಪೆಟ್ರೋಲ್ 87.04ರೂ.ಹಾಗೂ ಡೀಸೆಲ್ 78.87ರೂ. ತಲುಪಿದೆ. 2018ರ ಅಕ್ಟೋಬರ್ 4ರಂದು ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ 84 ರೂ.ಆಗಿತ್ತು. ಇದು ಈವರೆಗಿನ ಗರಿಷ್ಠ ಬೆಲೆ.ಆಗ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕ ಪ್ರತಿ ಲೀಟರ್‌ಗೆ 1.5ರೂ.ಕಡಿತ ಮಾಡಿತ್ತು. […]
ಕೃಷಿ ಸಂಜೀವಿನಿ ಲೋಕಾರ್ಪಣೆ
ರೈತರ ಹೊಲದಲ್ಲೇ ಮಣ್ಣು, ನೀರು, ರೋಗ ಪರೀಕ್ಷೆ ಮಾಡುವ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ “ಕೃಷಿ ಸಂಜೀವಿನಿ’ಯನ್ನು ಮುಖ್ಯಮಂತ್ರಿ ಲೋಕಾರ್ಪಣೆ ಮಾಡಿದ್ದಾರೆ. ಇವುಗಳ ಕಾರ್ಯ ನಿರ್ವಹಣೆಯನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ರೈತರ ತಾಕುಗಳಲ್ಲೇ ಬೆಳೆಗಳಿಗೆ ಕಾಡುವ ಕೀಟ, ರೋಗ, ಕಳೆಗಳ ಬಾಧೆ, ಮಣ್ಣಿನ ಪೋಷಕಾಂಶ ಕೊರತೆ ಮತ್ತು ಸಮರ್ಪಕ ನಿರ್ವಹಣೆ ಕುರಿತು ಮಾರ್ಗೊಪಾಯಗಳನ್ನು ಒದಗಿಸುವುದು ಕೃಷಿ ಸಂಜೀವಿನಿಯ ಉದ್ದೇಶ. 155313 ಶುಲ್ಕರಹಿತ ಸಹಾಯವಾಣಿಗೆ ಕರೆಯು ಜಿಲ್ಲೆಯ […]
Govt expects GDP to shrink 7.7% this fiscal
India’s economy is on course for the sharpest annual contraction on record, but the latest government estimates suggest that the biggest challenges of the pandemic are behind it, with the economy expected to expand in the fiscal second-half. The Indian economy is projected to contract by a record 7.7% in the year ending 31 March, […]
Flipkart, swiggy face tax surveys
The Income Tax department has conducted surveys at the Bengaluru offices of e-commerce and foodtech firm Flipkart and Swiggy, in relation to a matter of evasion of input tax credit by their third-party vendors, according to three individuals aware about the matter. For both companies, due to a third-party vendor default, these surveys are being […]
Voda Idea moves SC over AGR calculations
Vodafone Idea Ltd, on Thursday sought a direction from the Supreme Court asking the department of telecommunications (DoT) to recalculate adjusted gross revenue (AGR) dues to be paid by the telecom operator, said a person aware of the matter, requesting anonymity. This comes a day after rival Bharti Airtel Ltd filed a petition before the […]
Digital services tax discriminatory: USTR
India promised appropriate action after a US Trade Representative investigation report said New Delhi’s 2% tax on the digital economy is unreasonable or discriminatory, potentially attracting withdrawal of US trade concessions or duties on Indian exports. The tax, called equalization levy, came into force in April 2020.The office of the USTR said in a statement […]