ಸೇವಾದಳಕ್ಕೆ ಜೀವನ ಮೀಸಲಿಟ್ಟ ಸೇವಾರ್ಥಿ
ನಂಜುಂಡಯ್ಯ ಸುಬ್ಬರಾವ್. -ಸಂತೋಷ ಕೌಲಗಿ ಜನಪದ ಸೇವಾ ಟ್ರಸ್ಟ್ ಮೇಲುಕೋಟೆ-571431 ಖಾದಿ ಚಡ್ಡಿ, ಮೇಲೊಂದು ಖಾದಿ ಅಂಗಿ, ಬಗಲಲ್ಲಿ ಖಾದಿ ಚೀಲ, ಒಂದು ಸಾಧಾರಣ ಚಪ್ಪಲಿ.ಈ ದಿರಿಸಿನಲ್ಲೇ 75 ವರ್ಷ ಕಾಲ ದೇಶವನ್ನು ಸುತ್ತಿರುವ ಸೇಲಂ ನಂಜುಂಡಯ್ಯ ಸುಬ್ಬರಾವ್, 91ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.20 ವರ್ಷ ವಯಸ್ಸಿನಲ್ಲಿ ಮನೆಯಿಂದ ಹೊರ ನಡೆದ ಇವರು ಮತ್ತೆ ಮನೆಗೆ ಮರಳಿದ್ದು 90 ನೇ ವಯಸ್ಸಿನಲ್ಲಿ. ಸುಬ್ಬರಾಯರ ಹೆಸರಿನಲ್ಲಿ ಸೇಲಂ ಎನ್ನುವ ಹೆಸರು ಇದ್ದರೂ, ಅವರು ಅಚ್ಚ ಕನ್ನಡಿಗರು. 1942ರ ಸೆಪ್ಟೆಂಬರ್ […]
ಬಿಎಸ್‌ಎಫ್ ಸೇವೆಗೆ ಮುಧೋಳ ತಳಿ ನಾಯಿ
ಭಾರತೀಯ ಸೇನೆ, ಸಶಸ್ತç ಸೀಮಾ ದಳ, ಕೇಂದ್ರೀಯ ಮೀಸಲು ಪೊಲೀಸ್ ಪಡೆ ಹಾಗೂ ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಯಲ್ಲಿ ಹೆಜ್ಜೆ ಗುರುತು ಮೂಡಿಸಿರುವ ಮುಧೋಳ ತಳಿಯ ಶ್ವಾನಗಳು ಈಗ ಗಡಿ ಭದ್ರತಾ ಪಡೆಗೂ ಸೇರ್ಪಡೆಯಾಗಲಿವೆ. ಬಿಎಸ್‌ಎಫ್ ಗಡಿಯಲ್ಲಿ ಪಹರೆಗೆ ಮುಧೋಳ ತಳಿ ನಾಯಿಗಳನ್ನು ಬಳಸಿಕೊಳ್ಳಲು ಮುಂದಾಗಿದ್ದು, ನಾಲ್ಕು ಮರಿಗಳಿಗೆ ಬೇಡಿಕೆ ಸಲ್ಲಿಸಿದೆ. ಮಧ್ಯಪ್ರದೇಶದ ಗ್ವಾಲಿಯರ್‌ನ ಬಿಎಸ್‌ಎಫ್‌ನ ಅಸಿಸ್ಟೆಂಟ್ ಕಮಾಂಡೆAಟ್ ನೇತೃತ್ವದ ನಾಲ್ವರು ಅಧಿಕಾರಿಗಳ ತಂಡ ಅಕ್ಟೋಬರ್ 16ರಂದು ಮುಧೋಳ ತಾಲೂಕು ತಿಮ್ಮಾಪುರದಲ್ಲಿರುವ ಶ್ವಾನ ಸಂಶೋಧನಾ ಹಾಗೂ […]
ಲಿಚ್ಚಿ ರೂಪದ ಮೃತ್ಯು?.
ಇತ್ತಿಚೆಗಷ್ಟೇ ಲಿಚ್ಚಿ ಹಣ್ಣು ಮಕ್ಕಳ ಸಾವಿಗೆ ಕಾರಣವಾಗಿ ಇನ್ನಿಲ್ಲದ ಸುದ್ದಿಯಾಗಿತ್ತು. ಮೆಥಿಲೀನ್ ಸೈಕ್ಲೋಪ್ರೊಪೈಲ್ ಗ್ಲೆöÊಸೀನ್(ಎಂಸಿಪಿಜಿ) ಏಕೆ ಲಿಚ್ಚಿ ರೂಪದಲ್ಲಿ ಕಾಡಿತ್ತು? ಬಿಹಾರದ ಮುಜಫ್ಫರ್‌ನಗರ, ವೈಶಾಲಿ, ಶೋಹರ್ ಮತ್ತು ಪೂರ್ವ ಚಂಪಾರಣ್‌ನಲ್ಲಿ ತೀವ್ರ ಎನ್ಸೆಫಾಲೈಟಿಸ್ ಸಿಂಡ್ರೋಮ್(ಎಇಎಸ್) ಪ್ರತಿ ವರ್ಷ ಬಡ ಮಕ್ಕಳ ಜೀವಹರಣ ಮಾಡುತ್ತಿದೆ. ಇದಕ್ಕೆ ಕಾರಣ ಗೊತ್ತಿದ್ದರೂ, ಎಲ್ಲರೂ ದಿವ್ಯ ಮೌನಕ್ಕೆ ಶರಣಾಗಿದ್ದಾರೆ. -ಆಗಸ್ಟ್2018 ಸಂಚಿಕೆ-03 ಪುಟ-82
ಹಿಮಾಲಯದ ಉಳಿವಿಗೆ ಚಂಡಿ ಹಿಡಿದ ಭಟ್-
ಸಂಚಿಕೆ-೦5 ಪುಟ-36 to 47