ಬಿಎಸ್‌ಎಫ್ ಸೇವೆಗೆ ಮುಧೋಳ ತಳಿ ನಾಯಿ

ಭಾರತೀಯ ಸೇನೆ, ಸಶಸ್ತç ಸೀಮಾ ದಳ, ಕೇಂದ್ರೀಯ ಮೀಸಲು ಪೊಲೀಸ್ ಪಡೆ ಹಾಗೂ ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಯಲ್ಲಿ ಹೆಜ್ಜೆ ಗುರುತು ಮೂಡಿಸಿರುವ ಮುಧೋಳ ತಳಿಯ ಶ್ವಾನಗಳು ಈಗ ಗಡಿ ಭದ್ರತಾ ಪಡೆಗೂ ಸೇರ್ಪಡೆಯಾಗಲಿವೆ. ಬಿಎಸ್‌ಎಫ್ ಗಡಿಯಲ್ಲಿ ಪಹರೆಗೆ ಮುಧೋಳ ತಳಿ ನಾಯಿಗಳನ್ನು ಬಳಸಿಕೊಳ್ಳಲು ಮುಂದಾಗಿದ್ದು, ನಾಲ್ಕು ಮರಿಗಳಿಗೆ ಬೇಡಿಕೆ ಸಲ್ಲಿಸಿದೆ. ಮಧ್ಯಪ್ರದೇಶದ ಗ್ವಾಲಿಯರ್‌ನ ಬಿಎಸ್‌ಎಫ್‌ನ ಅಸಿಸ್ಟೆಂಟ್ ಕಮಾಂಡೆAಟ್ ನೇತೃತ್ವದ ನಾಲ್ವರು ಅಧಿಕಾರಿಗಳ ತಂಡ ಅಕ್ಟೋಬರ್ 16ರಂದು ಮುಧೋಳ ತಾಲೂಕು ತಿಮ್ಮಾಪುರದಲ್ಲಿರುವ ಶ್ವಾನ ಸಂಶೋಧನಾ ಹಾಗೂ ಮಾಹಿತಿ ಕೇಂದ್ರದಿAದ ನಾಯಿಗಳನ್ನು ಕೊಂಡೊಯ್ಯಲಿದೆ. ಎರಡು ಹೆಣ್ಣು ಹಾಗೂ ಗಂಡು ನಾಯಿಗಳು ಬಿಎಸ್‌ಎಫ್‌ಗೆ ಸೇರ್ಪಡೆಯಾಗಲಿವೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top