Tag: Automotive scrap disposal

ಹಳೆ ವಾಹನಗಳ ವಿಲೇವಾರಿ ಸಂಕಷ್ಟ

ಬೆಂಗಳೂರು ಸೇರಿದಂತೆ ನಗರಗಳ‌ ರಸ್ತೆ ಬದಿಯಲ್ಲಿ/ಖಾಲಿ ಮೈದಾನಗಳಲ್ಲಿ ತುಕ್ಕು ಹಿಡಿಯುತ್ತ ಬಿದ್ದಿರುವ ಹಳೆ ವಾಹನಗಳು ದೃಷ್ಟಿ ಬೊಟ್ಟಿನಂತೆ ಕಾಣಿಸುತ್ತವೆ. ಪ್ರತಿದಿನ ಸಹಸ್ರಗಟ್ಟಲೆ ಹೊಸ ವಾಹನ ಗಳು ನೋಂದಣಿ ಆಗುತ್ತಿದ್ದು, ರಸ್ತೆಗಳು ವಾಹನಗಳಿಂದ ಕಿಕ್ಕಿರಿದಿವೆ. ಆದರೆ, ಜೀವಿತಾವಧಿ ಮುಗಿಸಿದ ಹಳೆಯ ವಾಹನಗಳ ವಿಲೇವಾರಿ ಏಕೆ ಆಗುತ್ತಿಲ್ಲ? ಈ ಪ್ರಶ್ನೆಗೆ ಉತ್ತರ ಸರಳವಿದೆ; ಕಾರ್ಯನೀತಿ ಮತ್ತು ಕಾರ್ಯನಿರ್ವಹಣೆಯಲ್ಲಿನ ಗೊಂದಲ. ದೆಹಲಿಯಲ್ಲಿ ಚಳಿಗಾಲದಲ್ಲಿ ತೀವ್ರಗೊಳ್ಳುವ ವಾಯುಮಾಲಿನ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ)ದ ಮಧ್ಯಪ್ರವೇಶದ ಬಳಿಕ 2015ರಲ್ಲಿ ವಾಹನ […]

Back To Top