Tag: MMDR amenddment Act 2026

ಲಾಡಾ ಸಿಕಾಕಾ ಪ್ರತಿಭಟಿಸುವುದಾದರೂ ಏಕೆ?

ಡೊಂಗ್ರಿಯಾ ಕೊಂಡ್‌ ಸಮುದಾಯದ ನಾಯಕ ಲಾಡಾ ಸಿಕಾಕಾ ಬಂಧನ, ಗಣಿಗಳು ಮತ್ತು ಖನಿಜಗಳು(ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಕಾಯಿದೆ 2026ಕ್ಕೆ ಸಂಸತ್ತಿನಲ್ಲಿ ತರಾತುರಿಯಲ್ಲಿ ಅಂಗೀಕಾರ ಹಾಗೂ ಸೆಪ್ಟೆಂಬರ್‌ 27ರಂದು ಭುವನೇಶ್ವರದಲ್ಲಿ ಒಡಿಶಾ ಮುಖ್ಯಮಂತ್ರಿ ಮೋಹನ್ ಮಾಝಿ ಮತ್ತು ವೇದಾಂತ ಕಂಪನಿ ಮುಖ್ಯಸ್ಥ ಅನಿಲ್ ಅಗರ್ವಾಲ್ ಹಸ್ತಲಾಘವ-ಇವೆಲ್ಲವೂ ಸರಪಳಿಯ ಬಿಡಿ ಬಿಡಿ ಕೊಂಡಿಗಳು. ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹಾಗೂ ತಮ್ಮ ನೆಲದಲ್ಲಿ ಗಣಿಗಾರಿಕೆಯನ್ನು ವಿರೋಧಿಸುತ್ತಿರುವ ಬುಡಕಟ್ಟು ಜನಾಂಗದವರನ್ನು ಹಣಿಯುವ ಪ್ರಕ್ರಿಯೆಯ ಭಾಗ. ಎಂಎಂಡಿಆರ್‌ ತಿದ್ದುಪಡಿ ಕಾಯಿದೆ 2026ನ್ನು ಆಗಸ್ಟ್‌ […]

Back To Top