ಭಾರತೀಯರಿಗೊಂದು ಜಾಡ್ಯವಿದೆ, ಎಲ್ಲ ಅಪಸವ್ಯಗಳಿಗೂ ಬ್ರಿಟಿಷರನ್ನು ದೂರುವುದು. ಆದರೆ, ಬ್ರಿಟಿಷ್ ಅಧಿಕಾಯೊಬ್ಬರ ನಿಶಿತಮತಿಯಿಂದಲೇಈಗ ದೇಶ ಹೆಮ್ಮೆ ಎನಿಸಿಕೊಂಡಿರುವ ಪ್ರಾಣಿಯೊಂದು ಉಳಿದುಕೊಂಡಿತು ಎಂಬುದು ಸತು. ೧೯ನೇ ಶತಮಾನದ ಅಂತ್ಯದ ಹೊತ್ತಿಗೆ ವಾಯವ್ಯ ಭಾರತ, ಬಿಹಾರ ಮತ್ತು ನರ್ಮದಾ ನದಿಯವರೆಗಿನ ಪ್ರದೇಶದಲ್ಕಿ ಸಿಂಹಗಳು ಕಣ್ಮರೆಯಾಗಿದ್ದವು. ಉಳಿದಿದ್ದು ಮಲೇರಿಯಾಪೀಎಇತ ಕಥಿಯಾವಾಡದಲ್ಲಿ ಮಾತ್ರ.
– 16ಅಕ್ಟೋಬರ್ 2017 ಸಂಚಿಕೆ-9 ಪುಟ-66