ಸಾವಿಲ್ಲದ ಪ್ಲಾಸ್ಟಿಕ್‌ಗಾಗಿ ಸತ್ತ!…
ನೆಲದಲ್ಲಿ ನೀರು ಕೆಳಗೆ ಇನ್ನಷ್ಟು ಕೆಳಗೆ ಇಳಿಯುತ್ತಿದೆ. ಆದರೆ, ಸಾವಿಲ್ಲದ, ರೂಹಿಲ್ಲದ ಪದಾರ್ಥದಂತೆ ಪ್ಲಾಟಿಕ್ ಎಂಬುದು ನೆಲ, ಜಲ, ಆಕಾಶ ಸೇರಿದಂತೆ ಎಲ್ಲೇಡೆ ಸರ್ವವ್ಯಾಪಿಯಾಗಿದೆ. ಕೃತಕ ಇಲ್ಲದೇ ಅರೆ ಕೃತಕ ಸಾವಯವ ಸಂಯುಕ್ತಗಳು, ಸುಲಭವಾಗಿ ದ್ರವ ಇಲ್ಲವೇ ಘನ ವಸ್ತುವಾಗಿ ಪರಿವರ್ತಿಸಬಹುದು, ಅಚ್ಚು ಹಾಕಬಹುದು. ಈ ಗುಣವೇ ಪ್ಲಾಸ್ಟಿಕ್ ಎಲ್ಲೆಡೆ ತುಂಬಲು ಕಾರಣವಾಗಿದೆ. -15 ಆಗಸ್ಟ್. 2017 ಸಂಚಿಕೆ-5 ಪುಟ-66
ಅರಣ್ಯ ಸಂಪತ್ತಿನ ಘಟ್ಟ ಹತ್ತಿಸಲಿದೆ ರೈಲು…
೧೯೫೧ರಲ್ಲಿ ಪ್ರಸ್ತಾವ ಸಲ್ಲಿಕೆಯಾಗಿದ್ದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಮತ್ತೆ ಜೀವ ಬಂದಿದೆ. ಜುಲೈ ೧೦ರಂದು ನಡೆದ ಪರಿಸರ, ಅರಣ್ಯ ಮತ್ತು ಹವಮಾನ ಬದಲಾದವಣೆ ಮಂತ್ರಾಲಯ(ಎAಒಇಫ್ಸಿಸಿ)ದ ಪ್ರಾಂತೀಯ ಉನ್ನತಾಧಿಕಾರ ಸಮಿತಿ(ಆರ್‌ಸಿಇ)ಯು ಹಲವು ಶರತ್ತು ವಿಧಿಸಿ ಯೋಜನೆಯ ಮೊದಲ ಹಂತಕ್ಕೆ ಅನುಮತಿ ನೀಡಿದೆ. -01ಆಗಸ್ಟ್ 2017 ಸಂಚಿಕೆ-4 ಪುಟ-26
ಮಾಡೋಕೆ ಬೇರೆ ಕೆಲಸ ಇಲ್ಲ..
ನಮ್ಮದು ಯುವಜನರು ಹೆಚ್ಚು ಸಂಖ್ಯೆಯಲ್ಲರುವ ದೇಶ. ಆದರೆ, ಈ ಡೆಮಾಗ್ರಫಿಕ್ ಡಿವಿಡೆಂಡ್‌ನ ಪ್ರಯೋಜನ ದೇಶಕ್ಕೆ ಇಲ್ಲವೇ ಯುವಜನರಿಗೆ ಸಿಗುತ್ತಿದೆಯೇ ಎಂಬ ಪ್ರಶ್ನೇಗೆ ಉತ್ತರ ಆಶಾದಾಯಕವಾಗಿಲ್ಲ. ಆಗಸ್ಟ್1. 2017 ಸಂಚಿಕೆ-4 ಪುಟ-62
ಮೇಘರಾಜನೇ ನುಡಿ ನುಡಿ..
ನೀವು ಮಗುವಾಗಿದ್ದಾಗ, ಆಕಾಶದಲ್ಲಿ ಓಡುವ ಮೋಡಗಳನ್ನು ನೋಡುತ್ತಾ, ಇದು ಆನೆಯ ಹಾಗೆಯ , ಇದು ಕರಡಿಯ ಹಾಗಿದೆ ಎಂದೆಲ್ಲ ಗೆಳೆಯ ಗೆಳತಿಯರೊಡನೆ ಬೆಟ್ ಕಟ್ಟಿದ್ದು ನಡನಪಿರಬಹುದು. ಇದು ಒಣದು ಕಾಲದಲ್ಲಿ ಮಕ್ಕಳ ಫೇವರೆಟ್ ಪಾಸ್‌ಟೈಮ್ ಆಗಿತ್ತು. – ಸಂಚಿಕೆ-3 ಪುಟ-14. 15 July 2017
ಸರೋವರದಲ್ಲಿ ಮುಳುಗುತ್ತಲೇ ಇದೆ ಬದುಕು.
ಭಾಕ್ರಾ ನಂಗಲ್ ಅಣೆಕಟ್ಟುನ್ನು ಉದ್ಘಾಟಿಸುತ್ತ ಪ್ರಧಾನಿ ಪಂಡಿತ್ ನೆಹರು ಅವರು ಅಣೆಕಟ್ಟುಗಳು ಆಧುನಿಕ ದೇಗುಲಗಳು ಎಂದು ಹೊಗಳಿದ್ದಂತೆ. ಪ್ರಾತ: ಸ್ಮರಣೀಯ ಸರ್ ಎಂ. ವಿಶ್ವೇಶ್ವರಯ್ಯ ಅವರ ಜೋಗ ಜಲಪಾತದಿಂದ ನೀರು ಧುಮುಕುತ್ತಿದ್ದುದನ್ನು ಕಂಡು ವಾಟ್ ಎ ವೇಸ್ಟ್ ಎಂದಿದ್ದರು ಎಂಬ ಪ್ರತಿತಯಿದೆ. […]
ನಿಯಾಮ್‌ಗಿರಿಯ ಬಂಗಾರದ ಮನುಷ್ಯ-
ವಿoಧ್ಯ ಪರ್ವತಾವಳಿಯ ಅಕ್ಕ ಒಕ್ಕ ಹಾಗೂ ಕೈಮೂರ್, ರಾಮಗಡ ಹಾಗೂ ಗರ್ಜತ್ ಸೇರಿದಂತೆ ಹಲವು ಬೆಟ್ಟಗಳ ಸಾಲು ಮತ್ತು ದಂಡಕಾರಣ್ಯ ಮತ್ತಿತರ ಕಾಡುಗಳ ಸುತ್ತಮುತ್ತ ಹರಡಿಕೊಂಡಿರುವಾ ಮಧ್ಯ ಭಾರತದ ಜಾರ್ಖಂಡ, ಒಡಿಸಾ,ಛತ್ತೀಸ್‌ಗಡ ಮತ್ತು ಅಪಾರ ಜೈವಿಕ ಸಂಪನ್ಮೂಲಗಳ ಆಗರದ. -ಸಂಚಿಕೆ-2 ಪುಟ-66 01 July 2017
ಲಂಟಾನವಿಲ್ಲದ ಕಾಡು ಇಲ್ಲ
ಲಂಟಾನ ಎಂಬ ಸಾವಿಲ್ಲದ ಸಸ್ಯದಿಂದ ಕರುನಾಡ ಕಾನನಕ್ಕೆ ಕಂಟಕ. ಲಂಟಾನ ಇಲ್ಲದ ಕಾಡನ್ನು ಹುಡುಕುವುದು ಬುದ್ಧ ಗುರು ಹೇಳಿದ, ಸಾವಿಲ್ಲದ ಮನೆಯಯಿಂದ ಸಾಸಿವೆ ತಂದಂತೆ ಆಗಿದೆ. ಲಂಟಾನವನ್ನು ಪೀಠೋಪಕರಣ ಮಾಡುವ ಪ್ರಯತ್ನಕ್ಕೆ ಇಂಬು ನೀಡಿದರೆ, ಗಿರಿಜನರ ಜೀವನೋಪಾಯಲ್ಲದೆ ಕಳೆಯ ನಿವಾರಣೆಯೂ ಆಗಲಿದೆ. -15 July 2017
ಆನೆ ನಡೆದದ್ದೇ ದಾರಿ: ಗಣತಿ ದುಬಾರಿ-
ಪರಿಸರ ವ್ಯವಸ್ಥೆಯೊಂದರ ಆರೋಗ್ಯ ತಿಳಿದುಕೊಳ್ಳಲು ಅದರೊಳಗಣ ಯಾವುವು, ಎಷ್ಟು ಇವೆ, ವಯಸ್ಸು-ಲಿಂಗಾನುಪಾತ ಇನ್ನಿತರ ಅಂಶಗಳು ಮುಖ್ಯ. ಅದಕ್ಕಾಗಿ ಮೂವರಿಂದ ನಾಲ್ಕು ವರ್ಷಗಳಿಗೋಮ್ಮೆ ಪ್ರಾಣಿಗಳ ಗಣತಿ ನಡೆಯುತ್ತದೆ. 01 July 2017