ಕಳೆದ ವರ್ಷ ದಿಲ್ಲಿಯಲ್ಲಿ ಒಂದು ಮುಂಜಾವು, ಎಲ್ಲೆಲ್ಲೂ ರೈತರ ತಲೆಗಳೇ ಕಾಣಿಸುತ್ತಿದ್ದವು. ಅವಾವುದಕ್ಕೂ ಜೀವವಿರಲಿಲ್ಲಿ. ೨೦೧೭ರ ಏಪ್ರಿಲ್ ಹಾಗೂ ಜುಲೈನ ನಡುವೆ ಆತ್ಮಹತ್ಯೆ ಮಾಡಿಕೊಂಡ ರೈತರ ರುಂಡಗಳನ್ನು ತಮಿಳುನಾಡಿನ ರೈತರು ತೆಗೆದುಕೊಂಡು ಬಂದು ರಾಜಧಾನಿಯ ನಟ್ಟನಡುವೆ ಅರೆಬೆತ್ತಲೆಯಾಗಿ ಪ್ರತಿಭಟಿಸಿದರು.
– 15ಫೆಬ್ರವರಿ2018 ಸಂಚಿಕೆ-16 ಪುಟ-30